ಸುದ್ದಿಮೂಲ ವಾರ್ತೆ ಗಬ್ಬೂರು, ಡಿ.06:
ಅರಕೇರಿ ತಾಲೂಕಿನ ಶ್ರೀ ಬೆಟ್ಟದ ಬಸವೇಶ್ವರ ಜಾತ್ರಾಾ ಮಹೋತ್ಸವ ದಿನಾಂಕ. ಡಿಸೆಂಬರ್ 8 ರಂದು ಸೋಮವಾರ ಬೆಳಗ್ಗೆೆ 6 ಗಂಟೆಗೆ ಮಹಾ ರುದ್ರಾಾಭಿಷೇಕ ಬಿಲ್ವಾಾರ್ಚನೆ ಮತ್ತು ಅಲಂಕಾರ ಪೇಟಾ ಧರಿಸುವುದು ಜರುಗಲಿದೆ.
ರಾತ್ರಿಿ ಹನ್ನೆೆರಡು ಗಂಟೆಗೆ ಬಾಜಿ ಭಜಂತ್ರಿಿ ಯೊಂದಿಗೆ ಪಲ್ಲಕ್ಕಿಿ ಸೇವೆ ಮತ್ತು ಬಾಸಿಂಗ ಧರಿಸುವುದು ಮತ್ತು ಮಂಗಳವಾರ ಬೆಳಿಗ್ಗೆೆ 6:00ರ ಹರಕೆ ತೇರು ಎಳೆಯುವುದು ಸಕಲ ವಾದ್ಯದೊಂದಿಗೆ ಪುರವಂತಿಗೆ ಮೂಲಕ ಕಾರ್ಯಕ್ರಮ ನಡೆಯುವುದು. ಬುಧವಾರ ಬೆಳಗ್ಗೆೆ ಶ್ರೀ ಬಸವೇಶ್ವರನಿಗೆ ಪೂಜೆ ಮಹಾ ಮಂಗಳಾರತಿ ನಡೆಯುವುದು.
ಈ ಸಂದರ್ಭದಲ್ಲಿ ಬಸವೇಶ್ವರ ಅರ್ಚಕರಾದ. ಡಾ. ಬಸವರಾಜಯ್ಯ ಸ್ವಾಾಮಿ. ಅರ್ಚಕರ ಬಳಗ ಜಾಗಟಗಲ್ ಇವರು ಸುದ್ದಿಮೂಲ ಪತ್ರಿಿಕೆಗೆ ತಿಳಿಸಿದ್ದಾರೆ.

