ಜೂ.30:ಎಂ ಸಿದ್ದರಾಮಯ್ಯ ಹಲವಾರು ಯೋಜನೆಗಳು ಅನ್ನಭಾಗ್ಯ ಬಡವರ ಪಾಲಿಗೆ ವರದಾನ ಕೇಂದ್ರ ಸರಕಾರ ಅಕ್ಕಿ ಕೊಡದೆ ಯೋಜನೆ ಮುಚ್ಚಿ ಹಾಕುವ ನರ ನಡೆಸಿದೆ ಎಂದು ಶಾಸಕ ಬಸುರಾಜ್ ರಾಯರೆಡ್ಡಿ ಯಲಬುರ್ಗಾ ತಾಲೂಕಿನ ತರಲಕಟ್ಟಿ ಹಾಗೂ ನಿಲೋಗಲ್ ಗ್ರಾಮದಲ್ಲಿ ಆಯೋಜಿಸಿದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.
ಕೇಂದ್ರ ಸರ್ಕಾರದ ಅನ್ನಭಾಗ್ಯ ಯೋಜನೆ ಮಚ್ಚು ಹೊನ್ನಾರ ಜನಸಂಪರ್ಕ ಸಭೆಯಲ್ಲಿ ಆರೋಪ
ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಕೆರೆಗಳ ಅಭಿವೃದ್ಧಿಗಳನ್ನು ಮಾಡುತ್ತೇನೆ ಎಂದರು.
ಕೃಷ್ಣ ಬಿ ಸ್ಕೀಮ್ ನೀರಾವರಿ ಯೋಜನೆ ಕೋರ್ಟಿನಲ್ಲಿ ಇರುವುದರಿಂದ ಮುಂದಿನ ದಿನಮಾನಗಳಲ್ಲಿ ಸಂಪೂರ್ಣ ನೀರಾವರಿಯಾಗುದು ಎಂದರು.