ಸುದ್ದಿಮೂಲ ವಾರ್ತೆ ಬಳ್ಳಾರಿ, ನ.27:
ಬಳ್ಳಾಾರಿ ಲೋಕಸಭಾ ಕ್ಷೇತ್ರದ ಸದಸ್ಯ ಈ.ತುಕಾರಾಂ ಅವರು ನವೆಂಬರ್ 28ರ ಗುರುವಾರ ಬಳ್ಳಾಾರಿ ನಗರ ವ್ಯಾಾಪ್ತಿಿಯಲ್ಲಿ ಪ್ರವಾಸ ಕೈಗೊಂಡಿದ್ದಾಾರೆ.
ನವೆಂಬರ್ 28 ರ ಗುರುವಾರ ಬೆಳಿಗ್ಗೆೆ 10.30 ಗಂಟೆಗೆ ಬಳ್ಳಾಾರಿ ಹೊರವಲಯದ ಹೊಸ ಬೈಪಾಸ್ ವೇಣಿವೀರಾಪುರ ಹತ್ತಿಿರದ ರಾಷ್ಟ್ರೀಯ ಹೆದ್ದಾಾರಿ (ಎನ್ಹೆಚ್-67) ಯೋಜನೆಯಡಿ ವೇಣಿವೀರಾಪುರ – ಹಗರಿವರೆಗೆ ನಿರ್ಮಿಸಲಾದ ಬಳ್ಳಾಾರಿ ಬೈಪಾಸ್ ರಸ್ತೆೆಯ ಉದ್ಘಾಾಟನೆ ನೆರವೇರಿಸುವರು.

