ಸುದ್ದಿಮೂಲ ವಾರ್ತೆ ಸಿಂಧನೂರು, ಜ.13:
ಗುತ್ತೇದಾರ, ಬಸವಕೇಂದ್ರದ ಮುಖಂಡ ಬಸವಲಿಂಗಪ್ಪ ಅವರ ತಾಯಿ ಅಮರಮ್ಮ ಚೆನ್ನಬಸಪ್ಪ ಕಡಬೂರು ಅವರು ಮಂಗಳವಾರ ಲಿಂಗೈಕ್ಯರಾಗಿದ್ದಾಾರೆ.
ಅವರಿಗೆ 78 ವಯಸ್ಸಾಾಗಿತ್ತು. ಬಸವಲಿಂಗಪ್ಪ ಬಾದರ್ಲಿ ಸೇರಿ ಐವರು ಪುತ್ರರು, ಓರ್ವ ಪುತ್ರಿಿ ಸೇರಿದಂತೆ ಅಪಾರ ಬಂಧ-ಬಳಗ ಅಗಲಿದ್ದಾಾರೆ. ಮೃತರ ಅಂತಿಮ ವಿಧಾನಗಳು ತಾಲೂಕಿನ ಬಾದರ್ಲಿ ಗ್ರಾಾಮದಲ್ಲಿ ಬುಧವಾರ ಮಧ್ಯಾಾಹ್ನ 12.30ಕ್ಕೆೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಂತಾಪ:
ಅಮರಮ್ಮ ಚೆನ್ನಬಸಪ್ಪ ಕಡಬೂರು ಅವರ ನಿಧನಕ್ಕೆೆ ಶಾಸಕ ಹಂಪನಗೌಡ ಬಾದರ್ಲಿ, ವಿಧಾನ ಪರಿಷತ್ ಶಾಸಕ ಬಸನಗೌಡ ಬಾದರ್ಲಿ, ಮಾಜಿ ಸಚಿವ ವೆಂಕಟರಾವ ನಾಡಗೌಡ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾಾರೆ.
ಬಸವಲಿಂಗಪ್ಪ ಬಾದರ್ಲಿಗೆ ಮಾತೃ ವಿಯೋಗ

