ಸುದ್ದಿಮೂಲ ವಾರ್ತೆ ರಾಯಚೂರು, ಡಿ.31:
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉತ್ತಮ ಸಹಕಾರಿ ಸಂಘದ ಗೌರವಕ್ಕೆೆ ರಾಯಚೂರು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರ ಸಂಘದ ಅಧ್ಯಕ್ಷ ಪತಂಗೆ ಜಯವಂತ್ ರಾವ್ ಅವರಿಗೆ ಸನ್ಮಾಾನಿಸಿದರು.
ಬೆಂಗಳೂರಿನ ಜಿಕೆವಿಕೆ ಅವವರಣದಲ್ಲಿರುವ ಕೃಷಿ ವಿಜ್ಙಾಾನಗಳ ವಿಶ್ವವಿದ್ಯಾಾಲಯದಲ್ಲಿ ಅಂತರಾಷ್ಟ್ರೀಯ ಸಮ್ಮೇಳನ ಕೇಂದ್ರದಲ್ಲಿ ಇಂಡಿಯನ್ ಾರ್ಮರ್ಸ್ ಟೀಲೈಸರ್ ಕೋ ಅರೇಟೀವ್ ಲಿಮಿಟೆಡ್ನಿಂದ ಅಂತಾರಾಷ್ಟ್ರೀಯ ಸಹಕಾರಿ ವರ್ಷ ಅಂಗವಾಗಿ ಇಪ್ರೋೋ ಬೃಹತ್ ಸಹಕಾರಿ ಮತ್ತು ರೈತ ಸಮಾವೇಶ ಹಮ್ಮಿಿಕೊಂಡಿತ್ತುಘಿ.
ಕರ್ನಾಟಕದ ಸುಮಾರು 3500 ಸಹಕಾರಿಗಳು ಮತ್ತು ರೈತರು ಸ್ಥಳದಲ್ಲಿ ಭಾಗವಹಿಸಿದ್ದರು. ಈ ವೇದಿಕೆಯಲ್ಲಿ ಕಲ್ಯಾಾಣ ಕರ್ನಾಟಕ ಭಾಗದಿಂದ ಉತ್ತಮ ಸಹಕಾರ ಧುರೀಣರೆಂದು ರಾಯಚೂರು ಒಕ್ಕಲುತನ ಹುಟ್ಟುವಳಿ ಹಾಗೂ ಸಂಸ್ಕರಣ ಸಹಕಾರ ಸಂಘ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ನವದೆಹಲಿಯ ನೋಡ್ ಸಂಸ್ಥೆೆಗಳಲ್ಲಿ ಸೇವೆ ಸಲ್ಲಿಸಿದ ಪತಂಗೆ ಜಯವಂತರಾವ್ ಇವರನ್ನು ಉತ್ತಮ ಸಹಕಾರಿ ಎಂದು ಇ್ಕೊ ಅಧ್ಯಕ್ಷ ದಿಲೀಪ್ ಸಂಘಾನಿ ಹಾಗೂ ವ್ಯವಸ್ಥಾಾಪಕ ನಿರ್ದೇಶಕ ಕೆ. ಜೆ. ಪಾಟೀಲ್ ಪ್ರಶಸ್ತಿಿ ನೀಡಿ ಸನ್ಮಾಾನಿಸಿದರು.
ದಿಲೀಪ್ ಸಂಘಾನಿ ಮಾತನಾಡಿ, ಪತಂಗೆ ಜಯವಂತರಾವ್ ಅವರು ಸುದೀರ್ಘ 40 ವರ್ಷಗಳಿಂದ ರೈತ ಸಹಕಾರ ಸಂಘ ಸಂಸ್ಥೆೆಗಳಲ್ಲಿ ರಸಗೊಬ್ಬರ ,ಕೀಟನಾಶಕ ಅನೇಕ ವ್ಯವಹಾರ ವಹಿವಾಟುಗಳನ್ನು ಅಲ್ಲದೇ ಬೃಹತ್ ಕೈಗಾರಿಕೆ ಸ್ಥಾಾಪನೆಗೆ ಮುಂದಾಗಿ ರೈಸ್ ಮಿಲ್. ಹತ್ತಿಿ ಜಿನ್ನಿಿಂಗ್ ಮತ್ತು ಪ್ರೆೆಸ್ಸಿಿಂಗ್ ,ನೂತನ ಪೆಟ್ರೋೋಲ್ ಬಂಕ್ ಸ್ಥಾಾಪಿಸಿ ಇಂದು ಎಲ್ಲಾಾ ಖಾಸಗಿ ಸಂಸ್ಥೆೆಗಳಿಗೆ ಸವಾಲೆಸೆಯುವ ರೀತಿಯಲ್ಲಿ ಸಹಕಾರಿ ಕ್ಷೇತ್ರ ಬೆಳವಣಿಗೆಗೆ ಶ್ರಮಿಸಿದ್ದಾರೆ ಎಂದು ಶ್ಲಾಾಘಿಸಿದರು.
ಪತಂಗೆ ಜಯವಂತ್ರಾವ್ಗೆ ಉತ್ತಮ ಸಹಕಾರಿ ಪ್ರಶಸ್ತಿ ಪ್ರದಾನ

