ಸುದ್ದಿಮೂಲ ವಾರ್ತೆ
ಸಿರುಗುಪ್ಪ,ನ.5: ತಾಲೂಕಿನ ಇಟ್ಟಿಗಿಹಾಳು, ನಾಗರಹಾಳು ಹಾಗೂ ಅಲಬನೂರು ಕುಡಿಯುವ ನೀರಿನ ವ್ಯವಸ್ಥೆಗಾಗಿ ಶಾಸಕ ಬಿ.ಎಂ. ನಾಗರಾಜ ಭಾನುವಾರ ಭೂಮಿಪೂಜೆ ನೆರವೇರಿಸಿದರು
ಜಲಜೀವನ್ ಮಿಷನ್ ಯೋಜನೆ ಅಡಿ ಅಂದಾಜು 3 ಕೋಟಿ ರೂಪಾಯಿ ಮೌಲ್ಯದ ನೀರಿನ ಸೌಲಭ್ಯಕ್ಕಾಗಿ ಶಾಸಕರು ಭೂಮಿಪೂಜೆ ನಡೆಸಿದರು
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಹನೀಫ್ ಬೀ ಮೌಲಾಲಿ ಉಪಾಧ್ಯಕ್ಷೆ ಶ್ರೀಮತಿ ನಿರ್ಮಲ ಹನುಮೇಶ್ ಹಾಗೂ ಗ್ರಾಮ ಪಂಚಾಯತಿ ಸದಸ್ಯರುಗಳು ಮುಖಂಡರಾದ ಮಾರುತಿ ವರಪ್ರಸಾದ್ ರೆಡ್ಡಿ ತಾಲೂಕು ಪಂಚಾಯತಿಯ ಮಾಜಿ ಸದಸ್ಯ ಬಾಬಣ್ಣ ನಗರಸಭೆ ಸದಸ್ಯರಾದ ಕಾಯಿಪಲ್ಯ ಆರ್.ನಾಗರಾಜ ಹೆಚ್.ಗಣೇಶ್ ಮುಖಂಡರಾದ ಬಿ.ವೆಂಕಟೇಶ್ ಹೆಚ್ ರಾಮಕೃಷ್ಣ ರೆಡ್ಡಿ ಎಂ ಹುಚ್ಚಾರೆಡ್ಡಿ, ಎಂ ಸಿದ್ದಾರೆಡ್ಡಿ, ಬಿ ರಾಮಕೃಷ್ಣ ರೆಡ್ಡಿ ಟಿ. ಶ್ರೀನಿವಾಸ ರೆಡ್ಡಿ, ಗಿರೀಶ್ ಗೌಡ ಚೆನ್ನಬಸವನಗೌಡ ಪಿ.ನಾಗರಾಜ ಇಟಗಿಹಾಳು ಮಲ್ಲಿಕಾರ್ಜುನ ರೆಡ್ಡಿ ಹುಸೇನಿ ಹುಸೇನ್ ಭಾಷಾ ನಾಡಂಗ ತಿಪ್ಪಣ್ಣ ಉಮೇಶ್ ಗೌಡ ಗ್ರಾಮೀ ನೀರು ಸರಬರಾಜು ಇಲಾಖೆ ಅಧಿಕಾರಿ ರವೀಂದ್ರ ನಾಯಕ್, ಸಿಬ್ಬಂದಿ ವರ್ಗದವರು ಗುತ್ತಿಗೆದಾರರು ಹಾಗೂ ಗ್ರಾಮಸ್ಥರು ಈವೇಳೆ ಹಾಜರಿದ್ದರು.