ಸುದ್ದಿಮೂಲ ವಾರ್ತೆ ರಾಯಚೂರು, ಡಿ.07:
ರಾಯಚೂರು ಗ್ರಾಾಮಾಂತರ ವಿಧಾನಸಭಾ ಕ್ಷೇತ್ರದ ಕೊರವಿ, ರಾಜಲಬಂಡ ಗ್ರಾಾಮಗಳಲ್ಲಿ ವಿವಿಧ ಅಭಿವೃದ್ಧಿಿ ಕಾಮಗಾರಿಗಳಿಗೆ ಶಾಸಕ ಬಸನಗೌಡ ದದ್ದಲ್ ಚಾಲನೆ ನೀಡಿದರು.
ಸಣ್ಣ ನೀರಾವರಿ ಇಲಾಖೆಯಿಂದ ಕೊರವಿ ಗ್ರಾಾಮದಿಂದ ಮಾನ್ವಿಿಗೆ ಹೋಗುವ ರಸ್ತೆೆಯ ಹಳ್ಳಕ್ಕೆೆ ಹಾಗೂ ಕೊರವಿ ಗ್ರಾಾಮದಿಂದ ರಬ್ಬಣಕಲ್ಗೆ ಹೋಗುವ ರಸ್ತೆೆಯಲ್ಲಿನ ಹಳ್ಳಕ್ಕೆೆ ಬ್ರಿಿಡ್ಜ್ ಕಮ್ ಬ್ಯಾಾರೇಜ್ ನಿರ್ಮಾಣ ಕೆಕೆಆರ್ಡಿಬಿ ಮ್ಯಾಾಕ್ರೋೋ ಯೋಜನೆಯಡಿ ಸಿಸಿ ರಸ್ತೆೆ ಮತ್ತು ಚರಂಡಿ ನಿರ್ಮಾಣ, ನೂತನ ಪ್ರಾಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ, ವಾಲ್ಮೀಕಿ ಭವನ ನಿರ್ಮಾಣ ಕಾಮಗಾರಿಗಳಿಗೂ ಭೂಮಿ ಪೂಜೆ ನೆರವೇರಿಸಿದರು.
ಗ್ರಾಾಮೀಣ ಪ್ರವಾಸ ಕೈಗೊಂಡ ವೇಳೆಯಲ್ಲಿ ಶಾಸಕರು ಶ್ರೀ ಆಂಜನೇಯ್ಯಸ್ವಾಾಮಿಯ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಗಿಲ್ಲೇಸೂಗೂರ ಬ್ಲಾಾಕ್ ಅಧ್ಯಕ್ಷರು, ಊರಿನ ಹಿರಿಯ ಮುಖಂಡರು, ಅಧಿಕಾರಿಗಳು, ಗ್ರಾಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಕಾರ್ಯಕರ್ತರು, ಗ್ರಾಾಮಸ್ಥರು ಉಪಸ್ಥಿಿತರಿದ್ದರು.
ಕೊರವಿ, ರಾಜಲಬಂಡಗಳಿಗೆ ಶಾಸಕ ದದ್ದಲ್ ಬೇಟಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ

