ಸುದ್ದಿಮೂಲ ವಾರ್ತೆ ಕೊಪ್ಪಳ, ಜ.06:
ಹಿಟ್ನಾಾಳದಲ್ಲಿ ರೈಲ್ವೆೆ ಲೆವೆಲ್ ಕ್ರಾಾಸಿಂಗ್ಗೆ ಮೇಲ್ಸೆೆತುವೆ ನಿರ್ಮಿಸುವ ಕಾಮಗಾರಿಗೆ ಶಂಕು ಸ್ಥಾಾಪನೆ ಮಾಡುವ ಕಾರ್ಯಕ್ರಮದಲ್ಲಿ ಕೇಂದ್ರದ ರೈಲ್ವೆೆ ಸಚಿವರು ಮಾತನಾಡುವ ಮೈಕ್ ಕಿತ್ತಿಿಕೊಳ್ಳೋೋದು. ಕರೆಂಟ್ ಬಂದ್ ಮಾಡಿಸುವುದು. ಹಿರಿಯರು ತಂದೆ ಸಮಾನರಾಗಿರುವ ಅವರ ಮೇಲೆ ಏರಿ ಹೋಗಿರುವುದು ಸಚಿವ ಶಿವರಾಜ ತಂಗಡಗಿಯ ಸಣ್ಣತನ ತೋರಿಸುತ್ತದೆ ಎಂದು ಬಿಜೆಪಿ ರಾಜ್ಯಕಾರ್ಯಕಾರಿ ಸಮಿತಿ ಸದಸ್ಯ ಬಸವರಾಜ ಕ್ಯಾಾಟವರ ಹೇಳಿದ್ದಾಾರೆ.
ಅವರು ಇಂದು ಕೊಪ್ಪಳದಲ್ಲಿ ಮಾಧ್ಯಮಗೋಷ್ಠಿಿಯಲ್ಲಿ ಮಾತನಾಡಿ ಇದೇ ವೇಳೆ ಮಾತನಾಡಿದ ವಿಧಾನಪರಿಷತ್ ಸದಸ್ಯೆೆ ಹೇಮಲತಾ ನಾಯಕ ನೆನೆಗುದಿಗಿ ಬಿದ್ದಿರುವ ಯೋಜನೆ ಪೂರ್ಣಗೊಳಿಸುವುದು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಿಲ್ಲ.
ಸಂಸದರು ಹಿಂದೆ ನಿಂತು ಶಾಸಕರು ಹಾಗು ಸಚಿವರು ಮುಂದೆ ಬಿಟ್ಟಿಿದ್ದರು. ಅಕ್ಷರಶಃ ಇಲ್ಲಿ ಭದ್ರತೆ ವೈಲ್ಯ. ಬಳ್ಳಾಾರಿಯಲ್ಲಿ ಆದಂತೆ ಇಲ್ಲಿ ಮಾಡಲು ಹೊರಟಿದ್ದಾಾರೆ ಎಂದರು.
ರಾಜ್ಯದಲ್ಲಿ ಕಾಂಗ್ರೆೆಸ್ ಹತಾಸೆರಾಗಿದ್ದಾಾರೆ. ಅಭಿವೃದ್ದಿ ಇಲ್ಲದೆ ಹತಾಸೆರಾಗಿ ಈಗ ಶಾಸಕರು ಬೀದರ ಮೇಲೆ ಹಲ್ಲೆೆ ಮಾಡಲು ಹೋಗಿದ್ದಾಾರೆ. ಕಾಂಗ್ರೆೆಸ್ಸಿಿನವರಿ ಸೌಜನ್ಯದ ಪಾಠ ಮಾಡಬೇಕು. ಹಿರಿಯ ಸಚಿವ ತಂದೆ ಸಮಾನರಿಗೆ ತಳ್ಳಿಿಕೊಂಡು ಕಾರ್ಯಕ್ರಮ ಮಾಡದಂತೆ ಪ್ರಯತ್ನಿಿಸಿದ್ದಾಾರೆ ಎಂದರು.
ಬಿಜೆಪಿ ಜಿಲ್ಲಾಾಧ್ಯಕ್ಷ ಬಸವರಾಜ ದಡೇಸಗೂರು ಮಾತನಾಡಿ ಕಾಂಗ್ರೆೆಸ್ ಶಾಸಕ. ಸಂಸದರ ಮಧ್ಯೆೆ ಸಚಿವರ ಮಧ್ಯೆೆ ಭಿನ್ನಾಾಭಿಪ್ರಾಾಯವಿದೆ. ಜಿಲ್ಲಾಾ ಉಸ್ತುವಾರಿ ಕೊಪ್ಪಳದಲ್ಲಿ ಅಭಿವೃದ್ದಿ ಮಾಡಲು ಬಿಡುತ್ತಿಿಲ್ಲ. ಮುಂದಿನ ಚುನಾವಣೆಯಲ್ಲಿ ಸೋಲಿನ ಭಯದಿಂದ ಈ ರೀತಿ ವರ್ತಿಸುತ್ತಿಿದ್ದಾಾರೆ. ಜಿಲ್ಲಾಾ ಉಸ್ತುವಾರಿ ಸಚಿವರು ಪಟಾಲಂ ರಂತೆ ವರ್ತಿಸಿದ್ದಾಾರೆ ಎಂದರು.
ಈ ಸಂದರ್ಭದಲ್ಲಿ ಮಹೇಶ ಹಾದಿಮನಿ ಇದ್ದರು.

