ಸುದ್ದಿಮೂಲ ವಾರ್ತೆ ಬೆಂಗಳೂರು, ಜ.06:
ಹೊಸದಾಗಿ ರಚನೆಯಾಗಿರುವ ನಗರ ಸ್ಥಳೀಯ ಸಂಸ್ಥೆೆಗಳ ಸಾರ್ವತ್ರಿಿಕ ಚುನಾವಣೆಗಳು ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ನಗರ ಸ್ಥಳೀಯ ಸಂಸ್ಥೆೆಗಳ ಸದಸ್ಯ ಸ್ಥಾಾನಗಳಿಗೆ ನಡೆಸ ಉಪಚುನಾವಣೆಗಳ ಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಮೇಲುಗೈ ಸಾಧಿಸಿದೆ.
ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ. ನಗರ ಸ್ಥಳೀಯ ಸಂಸ್ಥೆೆಗಳ ಒಟ್ಟು 76 ವಾರ್ಡಗಳ ಪೈಕಿ ಪ್ರತಿಪಕ್ಷ ಬಿಜೆಪಿ 47ರಲ್ಲಿ , ಆಡಳಿತಾರೂಢ ಕಾಂಗ್ರೆೆಸ್ 23ರಲ್ಲಿ, ಜೆಡಿಎಸ್ ಒಂದರಲ್ಲಿ, ಎಸ್ಡಿಿಪಿಐ ಮೂರರಲ್ಲಿ ಹಾಗೂ ಇಬ್ಬರು ಪಕ್ಷೈತರರು ಚುನಾಯಿತರಾಗಿದ್ದಾರೆ.
ಆಯೋಗವು ವೇಳಾಪಟ್ಟಿಿಯಂತೆ ಚುನಾವಣೆ ನಡೆಸಿ, ಡಿ.24 ರಂದು ಮತ ಎಣಿಕೆ ಕಾರ್ಯವು ಮುಕ್ತಾಾಯಗೊಂಡಿದೆ. ನಗರ ಸ್ಥಳೀಯ ಸಂಸ್ಥೆೆವಾರು ಲಿತಾಂಶದ ಅಂಕಿ ಅಂಶಗಳ ಅನುಬಂಧಗಳನ್ನು ರಾಜ್ಯ ಚುನಾವಣಾ ಆಯೋಗದ ವೆಬ್ಸೈಟ್ (ಠಿಠಿ:/್ಟಛ್ಚಿಿ.ಜಟ.ಜ್ಞಿಿ)ನಲ್ಲಿ ಪ್ರಕಟಿಸಿದೆ.
ಲಿತಾಂಶದ ವಿವರ:
ಬೆಂಗಳೂರು ಗ್ರಾಾಮಾಂತರ ಜಿಲ್ಲೆಯ ಬಾಶೆಟ್ಟಿಿಹಳ್ಳಿಿ ಪಟ್ಟಣ ಪಂಚಾಯತಿ ಒಟ್ಟು ವಾರ್ಡುಗಳು 19ಗಳಲ್ಲಿ ಕಾಂಗ್ರೆೆಸ್ -3, ಬಿಜೆಪಿ-14, ಜೆಡಿಎಸ್-1, ಪಕ್ಷೇತರರು-1 ಅಭ್ಯರ್ಥಿ ಚುನಾಯಿತರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ ಪಟ್ಟಣ ಪಂಚಾಯತಿಯ ಒಟ್ಟು 19ವಾರ್ಡುಗಳಲ್ಲಿ ಕಾಂಗ್ರೆೆಸ್ -4, ಬಿಜೆಪಿ-11, ಎಸ್ಡಿಿಪಿಐ-3, ಪಕ್ಷೇತರರು-1 ಅಭ್ಯರ್ಥಿ ಅಯ್ಕೆೆಯಾಗಿದ್ಧಾಾರೆ.
ಕಿನ್ನಿಿಗೋಳಿ ಪಟ್ಟಣ ಪಂಚಾಯತಿಯ ಒಟ್ಟು 18 ವಾರ್ಡುಗಳಲ್ಲಿ ಕಾಂಗ್ರೆೆಸ್ -8, ಬಿಜೆಪಿ-10 ಹಾಗೂ ಉತ್ತರ ಕನ್ನಡ ಜಿಲ್ಲೆಯ ಮಂಕಿ ಪಟ್ಟಣ ಪಂಚಾಯತಿಯ ಒಟ್ಟು 20 ವಾರ್ಡುಗಳಲ್ಲಿ ಕಾಂಗ್ರೆೆಸ್ -8, ಬಿಜೆಪಿ-12 ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ.

