ಸುದ್ದಿಮೂಲ ವಾರ್ತೆ ರಾಯಚೂರು, ಜ.29:
ರಾಯಚೂರು ಎಎಂಇಎಸ್ ದಂತ ಆಸ್ಪತ್ರೆೆ ಹಾಗೂ ಕಾಲೇಜಿನಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಇಂದು ಸಭಾಂಗಣದಲ್ಲಿ ಹಮ್ಮಿಿಕೊಂಡಿದ್ದ ರಕ್ತದಾನ ಶಿಬಿರಕ್ಕೆೆ ಚಾಲನೆ ನೀಡಿದ ವೈದ್ಯರ ತಂಡ ವಿದ್ಯಾಾರ್ಥಿಗಳಿಗೆ ರಕ್ತದಾನದ ಮಹತ್ವ ಮನವರಿಕೆ ಮಾಡಿಕೊಟ್ಟರು.
ಸುಮಾರು 15 ಘಟಕಗಳ ವಿದ್ಯಾಾರ್ಥಿಗಳು ರಕ್ತದಾನ ಮಾಡಿದರು. ಈ ಶಿಬಿರವು ಸಾರ್ವಜನಿಕ ಆರೋಗ್ಯ ದಂತ ಚಿಕಿತ್ಸಾಾ ವಿಭಾಗದ ಮುಖ್ಯಸ್ಥೆೆ ಡಾ.ಮಾಲಿಕಾ, ಡಾ.ಸೋಮನಾಥ್ ರೆಡ್ಡಿಿ, ಡಾ.ಶಿವಾನಂದ ಅಸ್ಪಲ್ಲಿ, ಪಿಎಚ್ಡಿ ವಿಭಾಗದ ಮುಖ್ಯಸ್ಥರು ಮತ್ತು ಪ್ರಾಾಂಶುಪಾಲರು, ಸಿಬ್ಬಂದಿ ಹಾಗೂ ವಿದ್ಯಾಾರ್ಥಿಗಳಿದ್ದರು.
ಎಎಂಇ ದಂತ ಕಾಲೇಜ್ನಲ್ಲಿ ರಕ್ತದಾನ ಶಿಬಿರ

