ಸುದ್ದಿಮೂಲ ವಾರ್ತೆ ರಾಯಚೂರು, ಜ.07:
ಕಲಾ ಸಂಕುಲ ಸಂಸ್ಥೆೆಯಿಂದ ಜ.18ರಂದು ರಾಯಚೂರಿನ ಪಂ.ಸಿದ್ಧರಾಮ ಜಂಬಲದಿನ್ನಿಿ ರಂಗಮಂದಿರದ ಆವರಣದಲ್ಲಿ ಬೆಳಿಗ್ಗೆೆ 9ರಿಂದ ಪುಸ್ತಕ ಸಂತೆ ಆಯೋಜಿಸಲಾಗಿದೆ ಎಂದು ಸಂಸ್ಥೆೆ ಕಾರ್ಯದರ್ಶಿ ಮಾರುತಿ ಬಡಿಗೇರ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಪುಸ್ತಕ ಸಂತೆಗೆ ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆೆಗಳ ಪ್ರಕಾಶಕರು ಆಗಮಿಸಲಿದ್ದು ಮಾರಾಟ ಮಳಿಗೆ ಹಾಕುವವರಿಗೆ 299 ರೂ ಶುಲ್ಕ ನಿಗದಿ ಪಡಿಸಲಾಗಿದೆ. ಪ್ರಕಾಶಕರಿಗೆ ಊಟದ ವ್ಯವಸ್ಥೆೆಘಿ, ಪ್ರಮಾಣ ಪತ್ರ ನೆನಪಿನ ಕಾಣಿಕೆ ನೀಡಲಾಗುವುದು ಜ.15ರೊಳಗೆ ಹೆಸರು ನೋಂದಾಯಿಸಿ ಕೊಳ್ಳಲು 9448777383ಗೆ ಸಂಪರ್ಕಿಸಬಹುದು ಎಂದರು.
ಕಾರ್ಯಕ್ರಮವನ್ನು ರಾಯಚೂರಿನ ಮಹರ್ಷಿ ವಾಲ್ಮೀಕಿ ವಿವಿಯ ಕುಲಪತಿ ಪ್ರೊೊಘಿ.ಶಿವಾನಂದ ಕೆಳಗಿನಮನಿ ಉದ್ಘಾಾಟಿಸಲಿದ್ದುಘಿ, ಹಿರಿಯ ಸಾಹಿತಿ ವೀರಹನುಮಾನ, ಚಿದಾನಂದ ಸಾಲಿ, ಬಾಬುಭಂಡಾರಿಗಲ್, ಅಯ್ಯಪ್ಪಯ್ಯ ಹುಡಾ, ವೆಂಕಟೇಶ ಬೇವಿನಬೆಂಚಿ ಸೇರಿ ಹಲವು ಆಗಮಿಸಲಿದ್ದಾಾರೆ ಎಂದರು.
ಸುದ್ದಿಗೋಷ್ಠಿಿಯಲ್ಲಿ ಅಮರೇಗೌಡ, ವೌನೇಶ ವಡವಾಟಿ, ಸಂತೋಷಿ ಇದ್ದರು.

