ಸುದ್ದಿಮೂಲ ವಾರ್ತೆ ರಾಯಚೂರು , ನ.27:
ಅಂತಾರಾಷ್ಟ್ರೀಯ ಮಹಿಳೆಯರ ಮೇಲಿನ ದೌರ್ಜನ್ಯ ಹತ್ತಿಿಕ್ಕುವ ದಿನದ ಅಂಗವಾಗಿ ಮಹಿಳೆಯರ ಮತ್ತು ಮಕ್ಕಳ ಮೇಲಿನ ಅಪರಾಧಗಳ ವಿರುದ್ಧ ಎಐಎಂಎಸ್ಎಸ್ ನಿಂದ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.
ನಗರದ ಬಿಸಿಎಂ ವಸತಿ ನಿಲಯದಲ್ಲಿ ಅಪರಾಧಗಳ ಅಂಕಿ ಅಂಶಗಳನ್ನೊೊಳಗೊಂಡ ಮತ್ತು ಮಹಾನ್ ವ್ಯಕ್ತಿಿಗಳ ಸೂಕ್ತಿಿ ಪ್ರದರ್ಶನದೊಂದಿಗೆ ಸಹಿ ಸಂಗ್ರಹ ಅಭಿಯಾನಕ್ಕೆೆ ಚಾಲನೆ ನೀಡಲಾಯಿತು.
ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳು ದಿನದಿಂದ ದಿನಕ್ಕೆೆ ಹೆಚ್ಚುತ್ತಲೇ ಅತ್ಯಂತ ವಿಕೃತ ರೂಪ ತಾಳುತ್ತಾಾ ತಮ್ಮ ಪರಾಕಾಷ್ಠೆೆ ತಲುಪಿವೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ವರದಿಯ ಪ್ರಕಾರ 2022ರಲ್ಲಿ 4.45 ಲಕ್ಷ ಮಹಿಳೆಯರ ಮೇಲಿನ ಅಪರಾಧಗಳು, 2019-2024ರ ಮೇ ವರೆಗೆ ಒಟ್ಟು 2.99 ಲಕ್ಷ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಇನ್ನು ಕರ್ನಾಟಕದಲ್ಲಿ 2023-2025 ಜುಲೈ ವರೆಗಿನ ಅವಧಿಯಲ್ಲಿ 16,273 ಲೈಂಗಿಕ ದೌರ್ಜನ್ಯ, 5,456 ವರದಕ್ಷಣೆ ಕಿರುಕುಳ, 10,510 ಪೋಕ್ಸೋೋ, 417 ಬಾಲ್ಯ ವಿವಾಹಗಳ ಜೊತೆಗೆ ಇತರೆ ಸೇರಿದಂತೆ ಒಟ್ಟು 43,052 ಪ್ರಕರಣಗಳು ದಾಖಲಾಗಿವೆ.
ಸಂತಾನೋತ್ಪತ್ತಿಿ ಮತ್ತು ಮಕ್ಕಳ ಆರೋಗ್ಯ ಪೋರ್ಟಲ್ ಪ್ರಕಾರ 80,813 ಬಾಲ ಗರ್ಭಿಣಿ ಪ್ರಕರಣಗಳು ದಾಖಲಾಗಿವೆ ಎಂದು ಕಳವಳ ವ್ಯಕ್ತಪಡಿಸಲಾಯಿತು.
ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಭದ್ರತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು, ಅತ್ಯಾಾಚಾರಗಳ ಪ್ರಕರಣ ತ್ವರಿತವಾಗಿ ನಡೆಸಲು ಾಸ್ಟ್ ಟ್ರ್ಯಾಾಕ್ ಕೋರ್ಟ್ ಸ್ಥಾಾಪಿಸಿ, ಅಪರಾಧಿಗಳಿಗೆ ನಿದರ್ಶನೀಯ ಶಿಕ್ಷೆೆ ನೀಡಬೇಕು, ಅಶ್ಲೀಲ ಸಿನಿಮಾ-ಸಾಹಿತ್ಯ, ಜಾಹೀರಾತು, ವೆಬ್ ಸೈಟ್ , ಮದ್ಯ-ಮಾದಕ ವಸ್ತುಗಳ ನಿಷೇಧಿಸಬೇಕು, ಶಾಲಾ ಮಟ್ಟದಿಂದಲೆ ಶಿಕ್ಷಣ ವ್ಯವಸ್ಥೆೆಯಲ್ಲಿ ಸಮಾಜಕ್ಕೆೆ ಕೊಡುಗೆ ನೀಡಿದ ಆದರ್ಶ ಪ್ರಾಾಯ ಚೇತನಗಳ ಚರಿತ್ರೆೆ ಲಿಂಗಭೇದವಿಲ್ಲದೆ ಎಲ್ಲಾ ಮಕ್ಕಳಿಗೂ ಕಡ್ಡಾಾಯವಾಗಿ ಬೋಧಿಸಬೇಕು, ಮಹಿಳೆಯರ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ತಡೆಗಟ್ಟಬೇಕು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಖಾಸಗೀಕರಣ ನಿಲ್ಲಿಸಿ ಎಲ್ಲ ಮಹಿಳೆಯರಿಗೂ ಶಿಕ್ಷಣ, ಆರೋಗ್ಯ ಮತ್ತು ಉದ್ಯೋೋಗ ಖಾತ್ರಿಿಪಡಿಸಿ ಸರ್ವೋಚ್ಚ ನ್ಯಾಾಯಾಲಯದ ನಿರ್ದೇಶನದಂತೆ ಎಲ್ಲ ಸಂಸ್ಥೆೆಗಳಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿಗಳನ್ನು ಸ್ಥಾಾಪಿಸಲು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಾ ಕಾರ್ಯದರ್ಶಿ ಸರೋಜಾ ಗೋನವಾರ ಸೇರಿದಂತೆ ಇತರರಿದ್ದರು.ಮುಂದಿನ ದಿನಮಾನದಲ್ಲಿ ಜಾತಿ- ಧರ್ಮದ ಜತೆಗೆ ಸಹೋದರತ್ವ ಭಾವನೆ ಮೂಡಿಸಬೇಕಾಗಿದೆ. ಎಲ್ಲರನ್ನು ನಮ್ಮವರಂತೆ ತೆಗೆದುಕೊಂಡು ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.
ರಾಜ್ಯ ಮಹಿಳಾ ಮೋರ್ಚಾ ಕಾಂಗ್ರೆೆಸ್ ಪ್ರಧಾನ ಕಾರ್ಯದರ್ಶಿ ನಜ್ಮಾಾ ನಜೀರ್ ಮಾತನಾಡಿ ನಾಡಿಗೆ ಟಿಪ್ಪುುಸುಲ್ತಾಾನರ ಕೊಡುಗೆ ಅಪಾರವಾಗಿದೆ. ಎಲ್ಲಾ ಸಮಾಜದ ಜನರ ಹಿತ ಕಾಪಾಡಿದ್ದಾರೆ ಎಂದರು.
ಕಾರ್ಯಕ್ರಮಕ್ಕೂ ಮೊದಲು ಪೋಲಿಸ್ ಠಾಣೆ ಮುಂಭಾಗದ ಡಾ. ಬಿಆರ್ ಅಂಬೇಡ್ಕರ್ ವೃತ್ತ ಭಾವಚಿತ್ರಕ್ಕೆೆ ಮತ್ತು ಟಿಪ್ಪುುಸುಲ್ತಾಾನ ಕಟೌಟ್ ಗೆ ಮಾಲಾರ್ಪಣೆ ಮಾಡಿದರು.
ರೇಷ್ಮಾಾ ಅಬ್ದುಲ್, ತೆಹ್ರಿಿಕ-ಎ-ಟಿಪ್ಪುುಸುಲ್ತಾಾನ ಮಹಿಬೂಬ ಬುಲೆಟ್, ಖಾಜಾಸಾಬ ಮಂಡಿ, ಜಿಲ್ಲಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಮಹಾಂತೇಶ ಪಾಟೀಲ್, ಸೈಯದ್ ಪಾಷ, ಎಸ್ ಡಿಪಿಐ ಜಿಲ್ಲಾಧ್ಯಕ್ಷ ಎಂಡಿ ರಫಿಕ್ ಖಾಜಿ ಮಾತನಾಡಿದರು.
ಸಮೀರ್, ಹಾಸೀಮ್ ಪೀರ್, ಅಲ್ತಾ್ಾ ಹುಸೇನ್ ಕಾರ್ಯಕ್ರಮದ ನಿರೂಪಣೆ ಮಾಡಿದರು.
ರಾಹುಲ್ ಗಾಂಧಿ ಬ್ರಿಿಗೇಡ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್ಆರ್ ರಸೂಲ್, ಪ್ರವೀಣ ಹೂಲಗೇರಿ, ಸಂಗಮೇಶ ಸರಗಣಚಾರಿ, ಮೊಹಮ್ಮದ್ ರ್ಇಾನ, ಜಮೀರ ಅಹ್ಮದ್ ಖಾಜಿ, ಅಮೀರ ಬೇಗ್ಉಸ್ತಾಾದ, ಪಾಷಾ ಕಡ್ಡಿಿಪುಡಿ, ಸಯ್ಯದ್ ಸಾಬ ಹಳೇಪೇಟೆ, ನ್ಯಾಾಮತ್ ಖಾದ್ರಿಿ, ರಘುವೀರ ಛಲವಾದಿ ಹಾಗೂ ಇತರರು ಇದ್ದರು.ಮಾಡಲಿದೆ. ಗೋದಾಮ್ಗಳಿಗೆ ಹಠಾತ್ ಭೇಟಿ ನೀಡಲಿದೆ. ಅನ್ನ ಭಾಗ್ಯ ಮತ್ತು ಆಹಾರ ಭದ್ರತೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಏನೇ ಅಕ್ರಮ, ಲೋಪದೋಷಗಳಿದಲ್ಲಿ ಸಂಘ-ಸಂಸ್ಥೆೆಗಳ ಪದಾಧಿಕಾರಿಗಳು ಮತ್ತು ಇದರಿಂದ ಬಾಧಿತ ವ್ಯಕ್ತಿಿಗಳು ಆಯೋಗದ ಸದಸ್ಯರನ್ನು ಸಂಪರ್ಕಿಸಬಹುದಾಗಿದೆ ಎಂದು ಆಯೋಗದ ಅಧ್ಯಕ್ಷ ಡಾ.ಹೆಚ್.ಕೃಷ್ಣ ತಿಳಿಸಿದರು.
ಇನ್ನು ಆಯೋಗದ ಎಲ್ಲಾ ಸದಸ್ಯರು ತಾಲೂಕಾ ಪ್ರವಾಸ ಮುಗಿಸಿದ ನಂತರ ಶನಿವಾರ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗುತ್ತದೆ. ಅಲ್ಲಿ ಜಿಲ್ಲೆಯಲ್ಲಿ ಆಯೋಗಕ್ಕೆೆ ಕಂಡುಬಂದ ನ್ಯೂನ್ಯತೆಗಳನ್ನು ಮತ್ತು ಸಮಸ್ಯೆೆಗಳನ್ನು ಪರಿಹರಿಸು ನಿಟ್ಟಿಿನಲ್ಲಿ ಜಿಲ್ಲಾಡಳಿತಕ್ಕೆೆ ನಿರ್ದೇಶನ ನೀಡಲಾಗುವುದು ಎಂದರು.
ಸಭೆಯಲ್ಲಿ ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಸುಮಂತ್ ರಾವ್, ಮಾರುತಿ ಎಂ. ದೊಡ್ಡಲಿಂಗಣ್ಣವರ, ಎ.ರೋಹಿಣಿ ಪ್ರಿಿಯ, ಕೆ.ಎಸ್.ವಿಜಯಲಕ್ಷ್ಮಿಿ, ಅಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಾಹಕರ ವ್ಯವಹಾರಗಳ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಮುನಾವರ ದೌಲಾ, ಸಮಾಜ ಕಲ್ಯಾಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀೀತಿ ದೊಡ್ಡಮನಿ, ಡಿ.ಎಚ್.ಓ ಡಾ.ಶರಣಬಸಪ್ಪ ಕ್ಯಾಾತನಾಳ, ಡಿ.ಡಿ.ಪಿ.ಐ ಸುರ್ಯಕಾಂತ ಮದಾನೆ, ಕಾನೂನು ಮಾಪನಶಾಸ ಇಲಾಖೆಯ ಸಹಾಯಕ ನಿಯಂತ್ರಕ ರಫೀಕ್ ಲಾಡಜಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.ಜಿಲ್ಲೆೆಯ ಎಲ್ಲ ತಾಲೂಕುಗಳಲ್ಲಿ ಪ್ರತಿಭಟನೆ ಹಮ್ಮಿಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಾಧ್ಯಕ್ಷ ವೀರನಗೌಡ ಲೆಕ್ಕಿಿಹಾಳ, ಮಾಜಿ ಸಂಸದ ಬಿ.ವಿ.ನಾಯಕ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಜಂಟಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಎರಡು ಜಿಲ್ಲೆಯ ಜೀವನಾಡಿ ತುಂಗಭದ್ರ ಎಡದಂಡೆ ಕಾಲುವೆಯ ಅಚ್ಚು ಕಟ್ಟು ಪ್ರದೇಶಕ್ಕೆೆ ಎರಡನೆ ಬೆಳೆಗೆ ನೀರು ಕೊಡದೆ ವಂಚಿಸಿದ್ದು, ನೀರು ಹರಿಸದಿದ್ದರೆ ಪ್ರತಿ ಎಕರೆಗೆ 25 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ರೈತರು ಭತ್ತ, ಹತ್ತಿಿ, ತೊಗರಿ, ಮೆಕ್ಕೆೆ ಜೋಳಗಳಿಗೆ ಬೆಲೆಯಿಲ್ಲದೆ ಕಂಗಾಲಾಗಿದ್ದಾರೆ. ಬೆಂಬಲ ಬೆಲೆಯಲ್ಲಿ ನೀಡಿ ಖರೀದಿ ಕೇಂದ್ರಗಳನ್ನು ಆರಂಭಿಸಿ ಖರೀದಿ ಮಾಡಬೇಕಾದ ಸರ್ಕಾರ ಅಧಿಕಾರ ಕಚ್ಚಾಾಟದಲ್ಲಿ ತೊಡಗಿದೆ. ತುಂಗಭದ್ರಾಾ ಜಲಾಶಯದ ಕ್ರಸ್ಟಗೇಟ್ ಅಳವಡಿಸಲು ದೊರೆತ ಸಮಯದಲ್ಲಿ ಗೇಟ್ ಅಳವಡಿಸದೆ ವಿಳಂಬ ಮಾಡುತ್ತಿಿದೆ. ಎರಡನೇ ಬೆಳೆಗೆ ನೀರು ಹರಿಸಲು ಅವಕಾಶವಿದ್ದರೂ ಜಲಾಶಯ ಗೇಟು ಅಳವಡಿಸುವ ವಿಚಾರದ ಹೆಸರಿನಲ್ಲಿ ರೈತರಿಗೆ ವಂಚಿಸಲಾಗುತ್ತಿಿದೆ. ಗ್ಯಾಾರೆಂಟಿ ಹೆಸರಿನಲ್ಲಿ ಸರ್ಕಾರ ರೈತ, ಕಾರ್ಮಿಕ, ಮಹಿಳಾ, ದಲಿತ ವಿರೋಧಿ ನೀತಿ ಅನುಸರಿಸುತ್ತಿಿದ್ದು ಇದನ್ನು ಖಂಡಿಸಿ ಬೆಳಗಾವಿಯಲ್ಲಿ ಆರಂಭವಾಗುವ ಚಳಿಗಾಲ ಅಧಿವೇಶನದಲ್ಲಿ ಹಾಗೂ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದರು.
ವಾಲ್ಮೀಕಿ ಅಭಿವೃದ್ದಿ ನಿಗಮದ ಭ್ರಷ್ಟಚಾರ, ಎಸ್ಇಪಿ, ಟಿಎಸ್ಪಿ ಅನುದಾನ ದುರ್ಬಳಕೆ ಸೇರಿದಂತೆ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಾಚಾರ ತಾಂಡವವಾಡುತ್ತಿಿದ್ದು ಈ ಹಿನ್ನೆೆಲೆಯಲ್ಲಿ ಬಿಜೆಪಿಯಿಂದ ಕೈಗೊಳ್ಳುತ್ತಿಿರುವ ರೈತ ಪರ ಹೋರಾಟಕ್ಕೆೆ ಜನ ಬೆಂಬಲಿಸಿ ಭಾಗವಹಿಸುವಂತೆ ಮನವಿ ಮಾಡಿದರು.
ರಾಜ್ಯ ಸರ್ಕಾರ ಜವಾಬ್ದಾಾರಿಯುತವಾಗಿ ನಡೆಯದೆ ರೈತರ ಸಮಸ್ಯೆೆಗಳಿಗೆ ಸ್ಪಂದಿಸುವಲ್ಲಿ ವಿಲವಾಗಿದೆ. ಎನ್ಡಿಆರ್ಎಪ್ ಮತ್ತು ಎಸ್ಡಿಆರ್ಎ್ ನಿಯಮಗಳಂತೆ ಪರಿಹಾರ ನೀಡುತ್ತಿಿಲ್ಲ. ಕೇಂದ್ರ ಸರ್ಕಾರ ರಾಜ್ಯ ಮನವಿ ಆಧಾರಿಸಿ ಪರಿಹಾರ ಒದಗಿಸಲಿದೆ ಎಂದರು. ಕೂಡಲೇ ಹತ್ತಿಿ, ಭತ್ತ, ತೊಗರಿ, ಮೆಕ್ಕಜೋಳ,ಈರುಳ್ಳಿಿ ಖರೀದಿ ಕೇಂದ್ರಗಳ ಆರಂಭಿಸಿ ನೆರವಿಗೆ ಧಾವಿಸಬೇಕು ಎಂದರು. ಸುದ್ದಿಗೋಷ್ಟಿಿಯಲ್ಲಿ ಮಾಜಿ ಶಾಸಕ ಬಸನಗೌಡ ಬ್ಯಾಾಗವಾಟ್, ಮಾಧ್ಯಮ ವಕ್ತಾಾರ ಕೆ.ಎಂ.ಪಾಟೀಲ್, ಜೆ.ಶರಣಪ್ಪಗೌಡ ಸಿರವಾರ, ರಾಘವೇಂದ್ರ ಉಟ್ಕೂರು, ಸಿದ್ದನಗೌಡ ನೆಲಹಾಳ, ಸಂತೋಷ ರಾಜಗುರು ಇದ್ದರು.

