ಸುದ್ದಿಮೂಲ ವಾರ್ತೆ ಮಸ್ಕಿ, ಡಿ.07:
ಪಟ್ಟಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ 66ನೇ ಪರಿನಿರ್ವಾಣ ದಿನವನ್ನು ಭಾವಪೂರ್ಣವಾಗಿ ಆಚರಿಸಲಾಯಿತು.
ಹಳೆ ಬಸ್ ನಿಲ್ದಾಾಣದ ಹತ್ತಿಿರ ಹಾಗೂ ಗಾಂಧಿನಗರದಲ್ಲಿರುವ ಡಾ.ಅಂಬೇಡ್ಕರ್ ಅವರ ಪ್ರತಿಮೆಗೆ ದಲಿತ ಮುಖಂಡರು ಹಾಗೂ ಅಧಿಕಾರಿಗಳು ಸೇರಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ದಲಿತ ಮುಖಂಡರಾದ ದೊಡ್ಡಪ್ಪ ಮುರಾರಿ, ಸಾಹಿತಿಗಳಾದ ಸಿ.ದಾನಪ್ಪ ನಿಲೋಗಲ್,ಮೌನೇಶ ಮುರಾರಿ, ಹನುಮಂತ ವೆಂಕಟಾಪುರ,ಕಾಶೀಮಪ್ಪ ಡಿ. ಮುರಾರಿ, ಕಿರಣ್ ವಿ. ಮುರಾರಿ, ಪ್ರಶಾಂತ ದಾನಪ್ಪ ಮೊದಲಾದವರು ಭಾಗವಹಿಸಿದ್ದರು.
ಪುರಸಭೆಯ ಉಪಾಧ್ಯಕ್ಷೆ ಗೀತಾ ಬುಕ್ಕಣ್ಣ, ಮುಖ್ಯಾಾಧಿಕಾರಿ ನರಸರೆಡ್ಡಿಿ, ಕಂದಾಯ ನಿರೀಕ್ಷಕ ಮಹಾಂತೇಶ, ಗ್ರಾಾಮ ಲೆಕ್ಕಾಾಧಿಕಾರಿ ಗಂಗಪ್ಪ ಹಾಗೂ ಸಮಾಜ ಕಲ್ಯಾಾಣ ಇಲಾಖೆ ವಾರ್ಡನ್ ಸಿದ್ದಾರ್ಥ್ ಹಾಜರಿದ್ದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ದಿನ ಆಚರಣೆ

