ಸುದ್ದಿಮೂಲ ವಾರ್ತೆ ಕವಿತಾಳ, ಜ.14:
ಪಟ್ಟಣದ ವಿವಿಧಡೆ ಸಿದ್ದರಾಮೇಶ್ವರ ಜಯಂತಿಯನ್ನು ಆಚರಣೆ ಮಾಡಲಾಯಿತು. ಜಯಂತಿ ಅಂಗವಾಗಿ ಇಲ್ಲಿನ ಪಟ್ಟಣ ಪಂಚಾಯತಿಯಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಿದ್ದರಾಮೇಶ್ವರ ಭಾವಚಿತ್ರಕ್ಕೆೆ ಮುಖಂಡ ತಿಪ್ಪಯ್ಯ ಸ್ವಾಾಮಿ ಅವರು ಮಾಲಾರ್ಪಣೆ ಮಾಡಿದರು.
ಪಟ್ಟಣದ ಮಲ್ಲದಗುಡ್ಡ ಕ್ರಾಾಸ್ ಹತ್ತಿಿರ ಸಿದ್ದರಾಮೇಶ್ವರ ವೃತ್ತದಲ್ಲಿ ನಾಮ ಲಕಕ್ಕೆೆ ಮುಖಂಡರು ಮಾಲಾರ್ಪಣೆ ಮಾಡಿ ಜಯಂತಿ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಯಲ್ಲಪ್ಪ ಮಾಡಗಿರಿ, ಮಲ್ಲಿಕಾರ್ಜುನ ಗೌಡ, ಅಯ್ಯಪ್ಪ ನೀಲಗಲ್, ಅಯ್ಯಪ್ಪ ತೋಳ, ಪತ್ರಕರ್ತ ಅಮರೇಶ ಬೋವಿ, ಮುಖಂಡರಾದ ವೆಂಕಟೇಶ ಅರಕೇರಿ, ಪರಿದುಲ್ ಸಾಬ್, ಗಿರಿಯಪ್ಪ ಕಟ್ಟಿಿಮನಿ, ಮೌನೇಶ ಕೊಡ್ಲಿಿ, ಯಂಕಪ್ಪ ಕಟ್ಟಿಿಮನಿ, ಹುಚ್ಚಪ್ಪ ವಡವಟ್ಟಿಿ, ಶಿವರಾಜ ಬಂಡಿ ವಡ್ಡರ, ಶಿವುಕುಮಾರ ಸಾನಬಾಳ, ಶ್ರೀನಿವಾಸ ಕಟ್ಟಿಿಮನಿ, ಶೇಖರಪ್ಪ, ಸಿದ್ರಾಾಮೇಶ ಕಟ್ಟಿಿಮನಿ, ಲವಕುಶ ಕಟ್ಟಿಿಮನಿ, ಸೋಮಶೇಖರ ಮಂದಕಲ್, ಸಂಜೀವ, ವೆಂಕಟೇಶ, ಅರುಣಕುಮಾರ, ಬಾಲಕೃಷ್ಣ, ವಿಜಯಕುಮಾರ ಸಿಬ್ಬಂದಿ ಪ್ರಶಾಂತಕುಮಾರ, ರಾಘವೇಂದ್ರ ಮುತಾಲಿಕ್ ಇನ್ನಿಿತರರು ಇದ್ದರು.
ಕವಿತಾಳ : ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಣೆ

