ಸುದ್ದಿಮೂಲ ವಾರ್ತೆ ಕವಿತಾಳ, ಡಿ.07:
ಪಟ್ಟಣದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನವನ್ನು ಆಚರಣೆ ಮಾಡಲಾಯಿತು.
ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಮುಖಂಡರು ನಾಮಲಕಕ್ಕೆೆ ಮಾಲಾರ್ಪಣೆ ಮಾಡಿದರು. ಪಟ್ಟಣ ಪಂಚಾಯತಿಯಲ್ಲಿ ಡಾ. ಬಿ.ಆರ್ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಹಮ್ಮಿಿಕೊಂಡಿದ್ದ ಸಭೆಯಲ್ಲಿ ಮುಖಂಡ ಓವಣ್ಣ ಅವರು ಭಾವಚಿತ್ರಕ್ಕೆೆ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ರಾಘವೇಂದ್ರ ಮುತಾಲಿಕ್ ಅವರು ಮಾತನಾಡಿ ಡಾ.ಬಿ ಆರ್. ಅಂಬೇಡ್ಕರ್ ಅವರ ತತ್ವಾಾದರ್ಶಗಳನ್ನು ಅಳವಡಿಸಿಕೊಂಡು ಮೈಗೂಡಿಸಿಕೊಳ್ಳಬೇಕು ಎಂದರು.
ಅಂಬೇಡ್ಕರ್ ವೃತ್ತದಲ್ಲಿ ಮುಖಂಡ ಯಾಕೂಬ್ ಮಾತನಾಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯ ಮಲ್ಲಿಕಾರ್ಜುನ ಗೌಡ, ಮುಖಂಡರಾದ ಅರಳಪ್ಪ ತುಪ್ಪದೂರು, ಶರಣಬಸವ ಹಣಗಿ, ತಿಪ್ಪಯ್ಯ ಸ್ವಾಾಮಿ, ಮೌನೇಶ ದಿನ್ನಿಿ, ರಾಜೇಶ ಬನ್ನಿಿಗಿಡ, ಮೌನೇಶ ಕೊಡ್ಲಿಿ, ಹುಚ್ಚಪ್ಪ ವಡವಟ್ಟಿಿ, ಮೌನೇಶ ನಾಯಕ, ಕೃಷ್ಣ ಬೋವಿ, ಅಮರಗುಂಡಪ್ಪ, ಹುಸೇನಪ್ಪ ಯಡವಾಳ, ಮೌನೇಶ ಕಟ್ಟಿಿಮನಿ ಮತ್ತು ಸಿಬ್ಬಂದಿ ಪ್ರಶಾಂತಕುಮಾರ, ರಂಗಸ್ವಾಾಮಿ, ಮಹೇಶ, ರಾಮಲಿಂಗಪ್ಪ, ಮಾರುತಿ ಮತ್ತು ದಲಿತ ಮುಖಂಡರು ಹಾಗೂ ವಿವಿಧ ಪಕ್ಷದ ಮುಖಂಡರು ಭಾಗವಹಿಸಿದ್ದರು.
ಕವಿತಾಳ : ಮಹಾ ಪರಿನಿರ್ವಾಣ ದಿನ ಆಚರಣೆ

