ಸುದ್ದಿಮೂಲ ವಾರ್ತೆ ಸಿರವಾರ, ಜ.19:
ಯೋಗಿಯಾದ ವೇಮನ ಜಯಂತಿ ಪಟ್ಟಣದ ರೆಡ್ಡಿಿ ಸಮಾಜದ ವತಿಯಿಂದ ಬಿ.ಬಿ.ಪಾಟೀಲ.ಕಾಲೋನಿಯ ವೃತ್ತದ ವೇಮನ ಭಾವಚಿತ್ರ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು. ನಂತರ ಪಟ್ಟಣ ಪಂಚಾಯತಿ ವತಿಯಿಂದ ಮಾಜಿ ಅಧ್ಯಕ್ಷ ಭೂಪನಗೌಡ, ಉಪಾಧ್ಯಕ್ಷೆ ಲಕ್ಷ್ಮೀ, ಸದಸ್ಯರು ಹಾಗೂ ಸಿಬ್ಬಂದಿ ಮಾಲಾರ್ಪಣೆ ಮಾಡಿದರು.
ರಡ್ಡಿಿ ಸಮಾಜದ ಮುಖಂಡರಾದ ವಿಜಯಕುಮಾರ ಗುಡ್ಡದಮನಿ, ಟಿ.ಆರ್.ಪಾಟೀಲ್, ಜಿ.ಲೋಕರಡ್ಡಿಿ, ಟಿ.ಬಸವರಾಜ,ಜೆ.ದೇವರಾಜಗೌಡ, ಶಿವಶರಣರಗೌಡ ಲಕ್ಕಂದಿನ್ನಿಿ, ನಾಗಪ್ಪಗೌಡ ಚಾಗಭಾವಿ, ಎಂ.ನಾಗರಾಜಗೌಡ, ಪ್ರಕಾಶ ಪಾಟೀಲ, ಸಂದೀಪ್ ಪಾಟೀಲ, ಚೆನ್ನಪ್ಪ ಸಾಹುಕಾರ್ ನಾಗೋಲಿ, ಶಿವರಾಜಗೌಡ ಬೆಳವಿನೂರು, ಪರಮೇಶಪ್ಪ, ವೆಂಕಟರಡ್ಡಿಿ, ಮಲಯ್ಯಸ್ವಾಾಮಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಸಿರವಾರ: ವೇಮನ ಜಯಂತಿ ಆಚರಣೆ

