ಸುದ್ದಿಮೂಲ ವಾರ್ತೆ ಕವಿತಾಳ, ಜ.04:
ಸಮೀಪದ ಅಮೀನಗಡ ಗ್ರಾಾಮದ ನಿವೃತ್ತ ಶಿಕ್ಷಕ ಚನ್ನಪ್ಪ ಮಾಸ್ಟರ್ ಈಚನಾಳ.(80) ಅನಾರೋಗ್ಯ ದಿಂದ ರವಿವಾರ ನಿಧನ ರಾಗಿದ್ದಾರೆ. ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿಿ ಸೇರಿ ಅಪಾರ ಬಂಧುಬಳಗ ಅಗಲಿದ್ದಾರೆ. ಅಂತ್ಯಕ್ರಿಿಯೆ ಸ್ವಗ್ರಾಾಮ ಅಮೀನಗಡ ಗ್ರಾಾಮದಲ್ಲಿ ಸೋಮವಾರ ನೆರವೇರುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಚನ್ನಪ್ಪ ಮಾಸ್ತರ್ ನಿಧನ

