ಸುದ್ದಿಮೂಲ ವಾರ್ತೆ ರಾಯಚೂರು, ಡಿ.07:
ತಾಲೂಕಿನ ಚಿಕ್ಕಸೂಗೂರಿನ ಕಲಾದೇವಿ ಕಲಾ ಬಳಗ ಹವ್ಯಾಾಸಿ ನಾಟ್ಯ ಸಂಘದಿಂದ ಗ್ರಾಾಮದಲ್ಲಿ ಇತ್ತೀಚೆಗೆ ಧಾತ್ರಿಿ ರಂಗಸಂಸ್ಥೆೆ ಸಿರಿಗೇರಿ ತಂಡದವರಿಂದ ಹಾಸ್ಯ ನಾಟಕ ಸಂಸಾರದಲ್ಲಿ ಸನಿ ದಪ ನಾಟಕ ಪ್ರದರ್ಶನವಾಯಿತು.
ನಾಟಕಕ್ಕೆೆ ಗ್ರಾಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಂಬಯ್ಯ ಗೌಡ, ಗ್ರಾಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ್ ಏಗನೂರು ಚಾಲನೆ ನೀಡಿದರು.
ಶ್ರೀನಿವಾಸ ಏಗನೂರು ಮಾತನಾಡಿ ನಾಟಕಗಳು ಜನರ ಅಂಕುಡೊಂಕುಗಳನ್ನು ತಿದ್ದುವಂತ ವಿಷಯಗಳ ನಾಟಕದ ಅಭಿನಯ ಮೂಲಕ ಪ್ರೇೇಕ್ಷಕರಿಗೆ ತಿಳಿಸುತ್ತಾಾರೆ. ದಿನನಿತ್ಯ ಆಗು ಹೋಗುವಂತ ಘಟನೆಗಳನ್ನು ಮನವರಿಕೆ ಮಾಡಿ ಜನರಿಗೆ ಒಳ್ಳೆೆಯ ಸಂದೇಶ ನೀಡುವ ನಾಟಕಗಳನ್ನು ಪ್ರೋೋತ್ಸಾಾಹಿಸಬೇಕು ಎಂದರು.
ಭಾಷಾನಾಯಕ, ಮಾಜಿ ಅಧ್ಯಕ್ಷರುಗಳಾದ ಶರಣಪ್ಪ ನಾಮಾಲಿ,ಎಂ. ಡಿ ಯೂಸ್ೂ ಮುಖಂಡರಾದ ಚಿನ್ನಯ್ಯ ನಾಮಾಲಿ, ಅನಿಲ್ ಏಗನೂರು, ಸಣ್ಣ ಬಸವರಾಜ್ ಹಿರೇಮಠ, ಸುರೇಶ್ ಬಾಬು, ನರಸಪ್ಪ ಚಿಕ್ಕಸೂಗುರು, ಕೆ ಲಕ್ಷ್ಮಣ ಚಿಕ್ಕಸೂಗೂರು. ಜಿ.ನರಸಿಂಹ ಚಿಕ್ಕಸೂಗೂರು ಮುಂತಾದವರು ಉಪಸ್ಥಿಿತರಿದ್ದರು.
ಚಿಕ್ಕಸೂಗೂರು : ‘ಸಂಸಾರದಲ್ಲಿ ಸನಿದಪ’ ನಾಟಕ

