ಸುದ್ದಿಮೂಲ ವಾರ್ತೆ ಕವಿತಾಳ, ಡಿ.18:
ಸಮೀಪದ ಪಾಮನಕಲ್ಲೂರು ಗ್ರಾಾಮ ಪಂಚಾಯಿತಿ ವ್ಯಾಾಪ್ತಿಿಯ ಚಿಲ್ಕರಾಗಿ ಗ್ರಾಾಮದ ಉಟಕನೂರು ಮರಿ ಬಸವಲಿಂಗ ದೇವಸ್ಥಾಾನದಲ್ಲಿ ನಸುಕಿನ ಜಾವ ಕಳ್ಳರು ಹುಂಡಿ ಕದ್ದೊಯ್ದಿಿದ್ದಾರೆ.
ಕಾಣಿಕೆ ಪೆಟ್ಟಿಿಗೆಯನ್ನು ಹೊತ್ತೊೊಯ್ದ ಕಳ್ಳರು, ಬೀಗ ಮುರಿದು 20,000ಕ್ಕೂ ಅಧಿಕ ಹಣ ಕದ್ದು ಪೆಟ್ಟಿಿಗೆಯನ್ನು ಸ್ಮಶಾನದಲ್ಲಿ ಬಿಸಾಡಿದ್ದಾರೆ.
ಗ್ರಾಾಮಸ್ಥರು ಬೆಳಗ್ಗೆೆ ದೇವಸ್ಥಾಾನಕ್ಕೆೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು. ಸ್ಥಳಕ್ಕೆೆ ಕವಿತಾಳ ಪಿಎಸ್ಐ ಗುರುಚಂದ್ರ ಯಾದವ ಭೇಟಿ ನೀಡಿ ಪರಿಶೀಲಿಸಿದ್ದಾರೆ.

