ಸುದ್ದಿಮೂಲ ವಾರ್ತೆ ರಾಯಚೂರು, ಅ.08:
ಜಿಲ್ಲೆೆಯ ದೇವದುರ್ಗ ತಾಲೂಕಿನ ಸುಂಕೇಶ್ವರ ಹಾಳದಿಂದ ಹದ್ದಿನಾಳ ಮೂಲಕ ಇಂಗಳದಾಳಕ್ಕೆೆ ಸಂಪರ್ಕಿಸುವ ರಸ್ತೆೆ ದುರಸ್ತಿಿಗೆ ಕ್ರಮ ವಹಿಸುವಂತೆ ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ.ಕೆ.ವೈಷ್ಣವಿ ಸೂಚಿಸಿದ್ದಾಾರೆ.
ರಸ್ತೆೆ ತುಂಬೆಲ್ಲ ಬಿದ್ದ ಗುಂಡಿಗಳು ಜೀವ ಕೈಯಲ್ಲಿ ಹಿಡಿದು ಸಂಚಾರ ಎಂಬ ಶೀರ್ಷಿಕೆಯಡಿ ಸುದ್ದಿಮೂಲ ಪತ್ರಿಿಕೆಯಲ್ಲಿ ಅ.5ರಂದು ವಿಸ್ತೃತ ವರದಿ ಪ್ರಕಟಿಸಲಾಗಿತ್ತುಘಿ.
ವರದಿಗೆ ಸ್ಪಂದಿಸಿದ ಮುಖ್ಯಮಂತ್ರಿಿಗಳ ಕಚೇರಿಯ ಅಧಿಕಾರಿಗಳು 3 ಕಿಮೀ ದೂರದ ಸಂಪರ್ಕ ರಸ್ತೆೆಗೆ ಡಾಂಬಾರೀಕರಣ ಇಲ್ಲದ ಬಗ್ಗೆೆ ಪರಿಶೀಲಿಸಿ ಸೂಕ್ತ ಕ್ರಮ ವಹಿಸಿದ ಬಗ್ಗೆೆ ವರದಿ ನೀಡಲು ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದರ ಹಿನ್ನೆೆಲೆಯಲ್ಲಿ ರಾಯಚೂರು ಜಿಲ್ಲಾಾಧಿಕಾರಿಗೆ ಅ.6ರಂದು ಪತ್ರ ರವಾನಿಸಿರುವುದು ಬೆಳಕಿಗೆ ಬಂದಿ