ಸುದ್ದಿಮೂಲ ವಾರ್ತೆ ಕವಿತಾಳ, ಡಿ.28:
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಐ ಪಿ ಎಸ್ ಅಧಿಕಾರಿ ಡಾ. ಮಧುಕರ ಶೆಟ್ಟಿಿ ಅವರ ಪುಣ್ಯ ಸ್ಮರಣೆಯನ್ನು ಆಚರಿಸಲಾಯಿತು.
ಪಿ ಎಸ್ ಐ ಗುರುಚಂದ್ರ ಯಾದವ ಅವರು ಐ ಪಿ ಎಸ್ ಅಧಿಕಾರಿ ಡಾ. ಮಧುಕರ ಶೆಟ್ಟಿಿ ಅವರ ಭಾವಚಿತ್ರಕ್ಕೆೆ ಮಾಲಾರ್ಪಣೆ ಮಾಡಿ ಅವರ ದಕ್ಷತೆ ಹಾಗೂ ಪ್ರಾಾಮಾಣಿಕತೆ ಕುರಿತು ಸ್ಮರಿಸಿದರು. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮುಖಂಡರು ಡಾ.ಮಧುಕರ ಶೆಟ್ಟರ ಅವರ ಭಾವಚಿತ ಠಾಣೆಗೆ ದೇಣಿಗೆ ನೀಡಿದರು.
ಕೆ ಆರ್ ಎಸ್ ಪಕ್ಷದ ಸಿರವಾರ ತಾಲೂಕು ಅಧ್ಯಕ್ಷ ಸುರೇಶ, ಕೆ ಆರ್ಎಸ್ ಪಕ್ಷದ ಮಸ್ಕಿಿ ತಾಲೂಕು ಅಧ್ಯಕ್ಷ ಬಸವರಾಜ, ಶಿವರಾಜ, ಹುಚ್ಚರಡ್ಡಿಿ, ಮೌನೇಶ, ಗೌಸ್, ವಿನೋದ, ಶರಣಬಸವ, ಬಸವರಾಜ, ಪೀರ್ ಸಾಬ್, ಸಂತೋಷ ಕಲಶೆಟ್ಟಿಿ, ಮೌನೇಶ ನಾಯಕ ಇನ್ನಿಿತರರು ಇದ್ದರು
ಡಾ. ಮಧುಕರ ಶೆಟ್ಟಿ ಪುಣ್ಯಸ್ಮರಣೆ

