ಸುದ್ದಿಮೂಲ ವಾರ್ತೆ ರಾಯಚೂರು, ಜ.13:
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಬೆಂಗಳೂರಿನ ಗಾಂಧಿ ಭವನದಲ್ಲಿ ಜ.18ರಂದು ಸಮಾನತೆಯ ಹಾದಿಯಲ್ಲಿ ಲಕ್ಷ್ಮೀನಾರಾಯಣ ನಾಗವಾರ ಹೋರಾಗಾರನು ಅಳಿಯದ ನೆನಪು ಕಾರ್ಯಕ್ರಮ ಹಮ್ಮಿಿಕೊಳ್ಳಲಾಗಿದೆ ಎಂದು ಸಂಚಾಲಕ ಚನ್ನಬಸವ ಯಕ್ಲಾಾಸಪೂರು ತಿಳಿಸಿದ್ದಾಾರೆ.
ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ಅವರ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ಈ ಕಾರ್ಯ್ರಮ ಆಯೋಜಿಸಿದ್ದು ಮುಖ್ಯಮಂತ್ರಿಿ ಸಿದ್ದರಾಮಯ್ಯಘಿ, ಸಚಿವ ಡಾ.ಎಚ್ಸಿ ಮಹಾದೇವಪ್ಪಘಿ, ಸತೀಶ ಜಾರಕಿಹೊಳಿ ಮತ್ತಿಿತರರು ಭಾಗವಹಿಸಲಿದ್ದಾಾರೆ ಎಂದು ತಿಳಿಸಿದ್ದಾಾರೆ.

