ಸುದ್ದಿಮೂಲ ವಾರ್ತೆ ರಾಯಚೂರು, ಡಿ.23:
ರಾಯಚೂರು ಮಹಾನಗರಪಾಲಿಕೆ ದತ್ತಾಾಂಶ ಸೇವಾ ವಿಭಾಗದ ಇ-ಆಸ್ತಿಿ ತಂತ್ರಾಾಂಶದ ತಾಂತ್ರಿಿಕ ಕಾರಣದಿಂದ ಡಿ.23 ರಿಂದ 29 ರವರೆಗೆ ವೆಬ್ಸೈಟ್ ಕಾರ್ಯನಿರ್ವಹಿಸುವುದಿಲ್ಲ ಎಂದು ಆಯುಕ್ತ ಜುಬೀನ್ ಮೊಹಪಾತ್ರ ತಿಳಿಸಿದ್ದಾಾರೆ.
ಇ -ಆಸ್ತಿಿ ತಂತ್ರಾಾಂಶ ಹಳೆಯ ಸರ್ವರ್ನಿಂದ ಹೊಸ ಸರ್ವರ್ಗೆ ಮೇಲ್ದರ್ಜೆಗೇರಿಸುವ ಕಾರಣ ಆಸ್ತಿಿ ಸಂಬಂಧಿಸಿದ ಚಟುವಟಿಕೆಗಳು ಅನುಮೋದನೆಗಳು ಡಿ.29 ರವರೆಗೆ ಲಭ್ಯವಿರುವುದಿಲ್ಲಘಿ. ಹಾಗಾಗಿ ಸಾರ್ವಜನಿಕರು ಸಹಕರಿಬೇಕೆಂದು ಕೋರಿದ್ದಾಾರೆ.

