ಸುದ್ದಿಮೂಲ ವಾರ್ತೆ ರಾಯಚೂರು , ನ.19:
ರಾಯಚೂರು ಮಹಾನಗರ ವ್ಯಾಾಪ್ತಿಿಯಲ್ಲಿ ಬರುವ ಸರ್ಕಾರಿ, ಖಾಸಗಿ ಕಟ್ಟಗಳಲ್ಲಿ ಬೀದಿ ನಾಯಿಗಳ ಉಪಟಳ ತಡೆಯಲು ಕ್ರಮ ವಹಿಸಲು ಆಯುಕ್ತ ಜುಬೀನ್ ಮಹೋಪಾತ್ರ ಸೂಚಿಸಿದ್ದಾಾರೆ.
ನಗರದಲ್ಲಿರುವ ಸರ್ಕಾರಿ, ಖಾಸಗಿ ಶಿಕ್ಷಣ ಸಂಸ್ಥೆೆಘಿ, ಆಸ್ಪತ್ರೆೆ, ಬಸ್, ರೈಲು ನಿಲ್ದಾಾಣಗಳಲ್ಲಿ ಆಯಾ ಸಂಸ್ಥೆೆ ಮುಖ್ಯಸ್ಥರು ಸುಪ್ರೀಂ ಕೋರ್ಟ್ನ ನಿರ್ದೇಶನದಂತೆ ತಮ್ಮ ಆವರಣದಲ್ಲಿ ಬೀದಿ ನಾಯಿಗಳ ಉಪಟಳ ತಡೆಯಲು ಹಾಗೂ ಅವುಗ ಪ್ರವೇಶ ನಿಯಂತ್ರಿಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾಾರೆ.
ಅವುಗಳ ಸ್ಥಳಾಂತರ, ಪ್ರವೇಶ ನಿರ್ಬಂಧಿಸುವ ಮೇಲ್ವಿಿಚಾರಣೆ ಮಾಡಲು ಜವಾಬ್ದಾಾರಿಯುತ ನೌಕರರ ನೋಡಲ್ ಅಧಿಕಾರಿ ನಿಯೋಜಿಸನೇಕು, ಸ್ಥಳಾಂತರಿಸಲು ವೆಚ್ಚ ಭರಿಸಬೇಕು. ನ್ಯಾಾಯಾಲಯದ ಆದೇಶ ಉಲ್ಲಂಘನೆ ಮಾಡಿದ್ದಲ್ಲಿ ತಮ್ಮ ವಿರುದ್ಧ ಕ್ರಮ ವಹಿಸುವುದಾಗಿ ಎಚ್ಚರಿಸಿದ್ದಾಾರೆ.

