ಸುದ್ದಿಮೂಲ ವಾರ್ತೆ ಜಾಲಹಳ್ಳಿ, ಡಿ.30:
ಗ್ರಾಾಮದಲ್ಲಿ ಈ ಮೊದಲು ಅಳವಡಿಸಿರುವ ಸಿ ಸಿ ಕ್ಯಾಾಮರಾ ಗಳನ್ನು ರಿಪೇರಿ ಮಾಡಬೇಕು ಮತ್ತು ಜನ ಸಂದಣಿ ಜಾಸ್ತಿಿ ಇರುವ ಪ್ರಮುಖ ಬೀದಿಯಲ್ಲಿ ಹೊಸದಾಗಿ ಸಿ ಸಿ ಕ್ಯಾಾಮೆರಾಗಳನ್ನು ಅಳವಡಿಸಬೇಕು ಎಂದು ಗ್ರಾಾಮದ ವರ್ತಕರೆಲ್ಲರೂ ಇಂದು ಗ್ರಾಾಮ ಪಂಚಾಯತಿ ಗೆ ಮನವಿ ಪತ್ರ ಕೊಟ್ಟು ಒತ್ತಾಾಯ ಮಾಡಿದರು.
ಗ್ರಾಾಮದ ಬಂಗಾರ ಅಂಗಡಿ ಮತ್ತು ಬಟ್ಟೆೆ ಅಂಗಡಿಗಳ ಮುಂದೆ ನಿಲ್ಲಿಸಿರುವ ದ್ವಿಿಚಕ್ರ ವಾಹನ ಹಗಲಿನಲ್ಲಿಯೇ ಕಳ್ಳತನ ವಾಗುತ್ತಿಿವೆ,ಅಲ್ಲದೆ ಇತ್ತೀಚೆಗೆ ರಾತ್ರಿಿ ವೇಳೆಯಲ್ಲಿಸಹ ಕಳ್ಳತನ ವಾಗುತ್ತಿಿವೆ, ಕಳ್ಳತನಮಾಡುವವರನ್ನು ಪತ್ತೆೆ ಹಚ್ಚಲು ಎಲ್ಲಾ ಕಡೆಗಳಲ್ಲಿ ಸಿ ಸಿ ಕ್ಯಾಾಮೆರಾಗಳನ್ನು ಪಂಚಾಯತಿ ಯಿಂದ ಅಳವಡಿಸಬೇಕು ಹಾಗೂ ಮೊದಲು ಅಳವಡಿಸಿರುವ ಕ್ಯಾಾಮೆರಾಗಳನ್ನು ರಿಪೇರಿ ಮಾಡಬೇಕು ಎಂದು ಮನವಿಯಲ್ಲಿ ವಿವರಿಸಿದ್ದಾರೆ.
ವರ್ತಕರ ನಿಯೋಗದಲ್ಲಿ ಹೆಚ್ ಪಿ ಜಗದೀಶ್, ಶೈಲೇಶ್ ಕುಮಾರ್ ಘನಾತೆ, ಸಿದ್ದು ,ಮೈಬೂಬ್ ಸೇರಿದಂತೆ ಅನೇಕರು ಇದ್ದರು.
ಜನ ಸಂದಣಿ ಸ್ಥಳದಲ್ಲಿ ಸಿ ಸಿ ಕ್ಯಾಾಮೆರಾ ಅಳವಡಿಸಲು ವರ್ತಕರಿಂದ ಒತ್ತಾಯ

