ಸುದ್ದಿಮೂಲ ವಾರ್ತೆ ರಾಯಚೂರು, ಜ.19:
ಇತ್ತೀಚೆಗೆ ನಿಧನರಾದ ಉರ್ದು ಸುದ್ದಿ ವಾಹಿನಿಯ ಹಿರಿಯ ಪತ್ರಕರ್ತರಾದ ಸೈಯದ್ ನಯೀಮ್ ಅಶ್ರ್ ಅವರಿಗೆ ನಗರದ ಪತ್ರಿಿಕಾ ಭವನದಲ್ಲಿ ಸೋಮವಾರ ಶ್ರದ್ಧಾಾಂಜಲಿ ಸಲ್ಲಿಸಲಾಯಿತು.
ಭಾವಚಿತ್ರಕ್ಕೆೆ ಪುಷ್ಪಾಾರ್ಚನೆ ಮಾಡಿದ ಬಳಿಕ ಒಂದು ನಿಮಿಷ ಮೌನಾಚರಣೆ ಸಲ್ಲಿಸಲಾಯಿತು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ, ಪತ್ರಕರ್ತರಾದ ಬಸವರಾಜ ನಾಗಡದಿನ್ನಿಿಘಿ, ರಂಗನಾಥ, ವೆಂಕಟೇಶ ಹೂಗಾರ, ಜಯಕುಮಾರ ದೇಸಾಯಿ, ಇಮ್ತಿಿಯಾಜ್ ಮಾತನಾಡಿದರು. ಪತ್ರಕರ್ತರು ಒತ್ತಡದಲ್ಲಿ ಕೆಲಸ ಮಾಡುವ ಪರಿಸ್ಥಿಿತಿಯಲ್ಲಿದ್ದು ಕೇವಲ ಕೆಲಸಕ್ಕೆೆ ಒತ್ತು ನೀಡದೇ ಆರೋಗ್ಯದ ಕಡೆಯೂ ಗಮನ ಹರಿಸಬೇಕಿದೆ. ಉರ್ದು ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿಿದ್ದ ಸೈಯದ್ ನಯೀಮ್ ಆಶ್ರ್ ಅವರು ಆರೋಗ್ಯ ಲೆಕ್ಕಿಿಸದೆ ಕೆಲಸ ಮಾಡುತ್ತಿಿದ್ದರು. ಈಚೆಗೆ ವರ್ಗಾವಣೆಗೊಂಡಿದ್ದರಿಂದ ಹೈದ್ರಾಾಬಾದ್ ರಾಯಚೂರಿಗೆ ನಿರಂತರವಾಗಿ ಓಡಾಡುತ್ತಿಿದ್ದರು. ಅವರು ಅಗಲಿರುವುದು ನಿಜಕ್ಕೂ ನೋವಿನ ಸಂಗತಿ. ಪತ್ರಕರ್ತರು ಎಷ್ಟೇ ಕೆಲಸದ ಒತ್ತಡ ಇದ್ದರೂ ಆರೋಗ್ಯ ಕಡೆಗಣಿಸಬಾರದು. ಮೃತರ ಕುಟುಂಬಕ್ಕೆೆ ದೇವರು ದುಖ ಭರಿಸುವ ಶಕ್ತಿಿ ನೀಡಲಿ ಎಂದು ಕೋರಿದರು.
ಪತ್ರಕರ್ತರಾದ ದತ್ತು ಸರ್ಕಿಲ್, ಶಿವಮೂರ್ತಿ ಹಿರೇಮಠ, ಶಿವಪ್ಪ ಮಡಿವಾಳರ, ಸಿದ್ಧಯ್ಯಸ್ವಾಾಮಿ, ಮಂಜುನಾಥ ಸಾಲಿ, ರಾಮಕೃಷ್ಣ ದಾಸರಿ, ವಾಗೀಶ ಪಾಟೀಲ್, ರಾಚಯ್ಯಸ್ವಾಾಮಿ, ಮಹಾನಂದ ನಾಯಕ, ಮಲ್ಲಿಕಾರ್ಜುನಯ್ಯ, ಸುರೇಶ ರೆಡ್ಡಿಿ, ಶ್ಯಾಾಮಸುಂದರ್, ಲಕ್ಷ್ಮಿಿಪ್ರಸನ್ನ, ಶ್ರೀನಿವಾಸ, ಖಾದರ್, ಜಿಲಾನಿ, ಶಿವಕುಮಾರ ಸೇರಿದಂತೆ ಅನೇಕ ಪತ್ರಕರ್ತರು ಪಾಲ್ಗೊೊಂಡಿದ್ದರು.
ಪತ್ರಕರ್ತ ನಯೀಮ್ ಅಶ್ರ್ಗೆ ಸಂತಾಪ, ನುಡಿನಮನ

