ಬೆಂಗಳೂರು,ಏ.6: ಕರ್ನಾಟಕ ಚುನಾವಣ ಬಿಸಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ಚುನಾವಣೆಯ ಸದ್ದು ಜೋರಾಗಿದೆ. ಇಗಾಗಲೇ ಕಾಂಗ್ರೆಸ್ ತನ್ನ ಮೊದಲನೇ ಪಟ್ಟಿ ಬಿಡುಗಡೆ ಮಾಡಿದ್ದು, ಇದೀಗ ಎರಡನೇ ಪಟ್ಟಿಯನ್ನು ಇಂದು ಬಿಡುಗಡೆಗೊಳಿಸಿದೆ.
ಕೆಲ ದಿನಗಳ ಹಿಂದೆ 124 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮೊದಲನೇ ಪಟ್ಟಿಯನ್ನು ಅಳೆದು ತೂಗಿ ಇಂದು 42 ಕ್ಷೇತ್ರಗಳ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
42 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ
01)ನಿಪ್ಪಾಣಿ- ಕಾಕಾ ಸಾಹೇಬ್ ಪಾಟೀಲ್
02)ಬೀಳಗಿ- ಜಿ.ಟಿ ಪಾಟೀಲ್
03)ಕಲಘಟಗಿ -ಸಂತೋಷ ಲಾಡ್
04)ಧಾರವಾಡ -ವಿನಯ್ ಕುಲಕರ್ಣಿ
05)ಕಡೂರ್ -ಆನಂದ್
06)ಗುಬ್ಬಿ -ಶ್ರೀನಿವಾಸ್ ಎಸ್.ಆರ್
07)ಗುರುಮಠಕಲ್- ಬಾಬುರಾವ್ ಚಿಂಚನಸೂರ್
08)ಗೋಕಾಕ್ -ಮಹಾಂತೇಶ್ ಕಾಡಡಿ
09)ಕಿತ್ತೂರು- ಬಾಬಾ ಸಾಹೇಬ್ ಪಾಟೀಲ್
10)ಮುಧೋಳ್- ರಾಮಣ್ಣ
11)ಸೌದತ್ತಿ ಯಲ್ಲಮ್ಮ- ವಿಶ್ವಾಸ್ ವಸಂತ್ ವೈದ್ಯ
12)ಬಾದಾಮಿ -ಭೀಮಸೇನ್ ಬಿ. ಚಿಮ್ಮನಕಟ್ಟಿ
13)ಬಾಗಲಕೋಟೆ- ಹುಲ್ಲಪ್ಪ ವೈ. ಮೇಟಿ
14)ಸಿರಸಿ- ಭೀಮಣ್ಣ ನಾಯ್ಕ್
15)ಯಲ್ಲಾಪುರ -ವಿ.ಎಸ್.ಪಾಟೀಲ್
16)ಕೂಡ್ಲಿಗಿ -ಎಸ್ಟಿ ಡಾ.ಶ್ರೀನಿವಾಸ್ ಎಂ.ಟಿ
17)ಮೊಳಕಾಲ್ಮೂರು (ಎಸ್ಟಿ)- ಎನ್.ವೈ. ಗೋಪಾಲಕೃಷ್ಣ
18)ಚಿತ್ರದುರ್ಗ -ಕೆ.ಸಿ.ವೀರೇಂದ್ರ (ಪಪ್ಪಿ)
19)ಹೊಳಲ್ಕೆರೆ -ಎಸ್ಸಿ ಆಂಜನೇಯ ಎಚ್
20)ಚನ್ನಗಿರಿ- ಬಸವರಾಜು ವಿ. ಶಿವಗಂಗ
21)ತೀರ್ಥಹಳ್ಳಿ -ಕಿಮ್ಮನೆ ರತ್ನಾಕರ್
22)ಉಡುಪಿ- ಪ್ರಸಾದ್ರಾಜ್ ಕಾಂಚನ್
23)ತುಮಕೂರು ನಗರ- ಇಕ್ಬಾಲ್ ಅಹ್ಮದ್
24)ಯಲಹಂಕ -ಕೇಶವ ರಾಜಣ್ಣ ಬಿ.
25)ಮಹಾಲಕ್ಷ್ಮಿ ಲೇಔಟ್- ಕೇಶವಮೂರ್ತಿ
26)ಪದ್ಮನಾಭ ನಗರ -ವಿ.ರಘುನಾಥ ನಾಯ್ಡು
27)ಮೇಲುಕೋಟೆ- ದರ್ಶನ್ ಪುಟ್ಟಣ್ಣಯ್ಯ
28)ಮಂಡ್ಯ -ಪಿ.ರವಿಕುಮಾರ್ ಕೃಷ್ಣ
29)ರಾಜಪೇಟೆ -ಬಿ.ಎಲ್.ದೇವರಾಜ್
30)ಬೇಲೂರು- ಬಿ.ಶಿವರಾಮ್
31)ಮಡಿಕೇರಿ- ಡಾ.ಮಂತರ್ ಗೌಡ
32)ಕೊಳ್ಳೇಗಾಲ- ಎಸ್ಸಿ ಮೀಸಲು ಎ.ಆರ್.ಕೃಷ್ಣಮೂರ್ತಿ
33)ಚಾಮುಂಡೇಶ್ವರಿ- ಸಿದ್ದೇಗೌಡ
34)ವಿಜಯಪುರ-ಅಬ್ದುಲ್ ಹಮೀದ್ ಖಾಜಾಸಾಹೇಬ್
35)ನಾಗಠಾಣ- ವಿಠ್ಠಲ್ ಕಟಕದೊಂಡ
36)ಅಫಜಲಪುರ -ಎಂ.ವೈ ಪಾಟೀಲ್
37)ಯಾದಗಿರಿ -ಚನ್ನಾರೆಡ್ಡಿ ಪಾಟೀಲ್
38)ಕಲಬುರಗಿ- ಅಲ್ಲಮ್ಮ ಪ್ರಭು ಪಾಟೀಲ್
39)ಗಂಗಾವತಿ- ಇಕ್ಬಾಲ್ ಅನ್ಸಾರಿ
40)ನರಗುಂದ- ಬಿ.ಆರ್.ಯಾವಗಲ್
41)ಬಸವಕಲ್ಯಾಣ -ವಿಜಯ ಧರ್ಮಸಿಂಗ್
42)ಯಶವಂತಪುರ- ಬಾಲರಾಜ್ ಗೌಡ