ಸುದ್ದಿಮೂಲ ವಾರ್ತೆ ಕುರ್ಡಿ,ನ.26:
ಕುರ್ಡಿ ಹೋಬಳಿ ಗ್ರಾಾಮ ಪಂಚಾಯತ್ ಕಾರ್ಯಾಲಯ, ನಾಢಕಛೇರಿ, ರೈತ ಸಂಪರ್ಕ ಕೇಂದ್ರ, ಆರೋಗ್ಯ ಕೇಂದ್ರ ಸೇರಿದಂತೆ ವಿವಿಧ ಶಾಲೆಗಳಲ್ಲಿ ಸಂವಿಧಾನ ದಿನಾಚರಣೆಯನ್ನು ಬುಧವಾರ ಆಚರಿಸಿದರು.
ಗ್ರಾಾಮದ ಸಂವಿಧಾನ ಶಿಲ್ಪಿಿ ಡಾ. ಬಾಬಾ ಸಾಹೇಬ ಅಂಬೇರ್ಡ್ಕ ರವರ ಭಾವಚಿತ್ರಕ್ಕೆೆ ಪೂಜೆ ಸಲ್ಲಿಸಿ, ಪುಷ್ಚಾಾರ್ಚನೆಗೈದರು, ನಂತರ ಸಂವಿಧಾನ ಪೀಠಿಕೆಯನ್ನು ಬೋಧಿಸಲಾಯಿತು, ಅಂಬೇಡ್ಕರ್ ವೃತ್ತಕ್ಕೆೆ ದಲಿತ ಸಮುದಾಯದ ನಾಯಕರು ಹಾಗೂ ವಿವಿಧ ರಾಜಿಕೀಯ ಮುಖಂಡರು ನಾಮಲಕ್ಕೆೆ ಹೂಮಾಲೆ ಹಾಕಿ ಪೂಜಿಸಿದರು.
ಈ ಸಂದರ್ಭದಲ್ಲಿ ಗ್ರಾಾಮದ ಯುವಕ ತಾಯಪ್ಪ ತಂದೆ ಆದೆಪ್ಪ ಅಗ್ನಿಿವೀರ್ ಭಾರತೀಯ ಸೈನ್ಯಕ್ಕೆೆ ಆಯ್ಕೆೆ ಮೆಚ್ಚುಗೆ ವ್ಯಕ್ತಪಡಿಸಿ ರಾಜಕೀಯ ಮುಖಂಡರು ಸೇರಿ ಹೂಮಾಲೆ ಹಾಕಿ ಸನ್ಮಾಾನಿಸಿದರು.
ಗ್ರಾಾಮ ಪಂಚಾಯತ್ ಅಧ್ಯಕ್ಷ ರಮೇಶ್, ಉಪಾಧ್ಯಕ್ಷರಾದ ಕರೆಮ್ಮ ಗಣಪತಿ, ಪ್ರಾಾಥಮಿಕ ಕೃಷಿ,ಪತ್ತಿಿನ ಸಹಕಾರ ಸಂಘ ಅಧ್ಯಕ್ಷರಾದ ಮನೋಜ್ ಗೌಡ, ಭೂ ನ್ಯಾಾಯ ಮಂಡಳಿ ಸದಸ್ಯರಾದ ಪ್ರಭಾಕರ್, ನಾಮನಿರ್ದೇಶನ ಸದಸ್ಯರಾದ ರಮೇಶ್, ಬಿಜೆಪಿ ಗ್ರಾಾಮೀಣ ಮಂಡಲದ ಪ್ರಧಾನ ಕಾರ್ಯದರ್ಶಿ ಜಿ,ಹೆಚ್,ನವೀನ್ ಕುಮಾರ್, ನಿದೇರ್ಶಕರು ಭೀಮಯ್ಯ ಕೊಂಬಿನ್, ಭೀಮಣ್ಣ ವಕೀಲರು, ಈರಣ್ಣ ನಾಯಕ್, ಬಿ,ನಾಗೇಶ್, ಗ್ರಾಾ.ಪಂ,ಸದಸ್ಯ ನರಸಪ್ಪ ಜಗ್ಲಿಿ, ಸೇದೆಬಾಯಿ ವಿಜಯ, ಶೇಖರಪ್ಪ, ಚಿನ್ನಪ್ಪ, ವಿಜಯ ದೇಸಾಯಿ, ಅಲ್ತಾ್ಾ, ಸಂದೀಪ್,ಗ್ರಾಾ.ಪಂ, ಸಿಬ್ಬಂದಿಗಳು ಸೇರಿದಂತೆ ಇತರರಿದ್ದರು.

