ಸುದ್ದಿಮೂಲ ವಾರ್ತೆ ಬಳಗಾನೂರು, ಜ.13:
ಪಟ್ಟಣದ ಪೊಲೀಸ್ ಠಾಣೆಗೆ ಸಿಂಧನೂರು ಗ್ರಾಾಮೀಣ ವೃತ್ತ ಸಿಪಿಐ ವಿನಾಯಕ ಭೇಟಿ ನೀಡಿ ಠಾಣೆಯಲ್ಲಿ ರೌಡಿ ಮತ್ತು ಎಮ್ಓಬಿ ಪರೇಡು ನಡೆಸಿದರು
ಈ ಸಂದರ್ಭದಲ್ಲಿ ಹಾಜರಿದ್ದ ಪಟ್ಟಣ ಸೇರಿ ಠಾಣಾ ವ್ಯಾಾಪ್ತಿಿಯಲ್ಲಿನ 35 ರಿಂದ 40 ಜನ ರೌಡಿ ಶೀಟರ್ದಾರರು ಮತ್ತು ಎಂಓಬಿದಾರರು ಉದ್ದೇಶಿಸಿ ಮಾತನಾಡಿ, ಕಾನೂನು ಅಡಿಯಲ್ಲಿ ತಿಳುವಳಿಕೆ ನೀಡಿ ಮುಂದಿನ ದಿನಮಾನಗಳಲ್ಲಿ ಕಾನೂನು ಮೀರದಂತೆ, ಯಾವುದೇ ರೀತಿಯ ಗಲಾಟೆ ಮತ್ತು ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗವಹಿಸದಂತೆ ತಿಳಿಸಿದರು. ಈ ಸಂದರ್ಭದಲ್ಲಿ ಎಎಸ್ಐ ಸಿದ್ದಪ್ಪ. ಸಿಬ್ಬಂದಿಯವರಾದ ವೆಂಕಟೇಶ್. ರೇವಣ್ಣಸಿದ್ದಪ್ಪ ಹನುಮಂತ, ಪ್ರಕಾಶ್ ಮತ್ತಿಿತರರು ಇದ್ದರು.
ಬಳಗಾನೂರು : ಪೊಲೀಸ್ ಠಾಣೆಗೆ ಸಿಪಿಐ ವಿನಾಯಕ ಭೇಟಿ

