ಸುದ್ದಿಮೂಲ ವಾರ್ತೆ ಜಾಲಹಳ್ಳಿ, ಜ.19:
ಗ್ರಾಾಮದ ತಿಮ್ಮಪ್ಪ ದಿವಾನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಸ್ಸಿಿ ವಿದ್ಯಾಾರ್ಥಿ ವೀರೇಶ ದಕ್ಷಿಣ ಮಧ್ಯ ವಿಶ್ವ ವಿದ್ಯಾಾಲಯಗಳ ಕ್ರಿಿಕೆಟ್ ಪಂದ್ಯಾಾವಳಿಗೆ ಆಯ್ಕೆೆ ಯಾಗಿದ್ದಾನೆ ಎಂದು ಕಾಲೇಜು ಪ್ರಾಾಚಾರ್ಯರಾದ ಪ್ರಭುಲಿಂಗ ಸಪಾಲಿ ತಿಳಿಸಿದ್ದಾಾರೆ.
ಕ್ರಿಕೆಟ್ : ಜಾಲಹಳ್ಳಿ ಸರ್ಕಾರಿ ಪದವಿ ವಿದ್ಯಾರ್ಥಿ ಆಯ್ಕೆ

