ಸುದ್ದಿಮೂಲ ವಾರ್ತೆ ಬಳ್ಳಾರಿ,(ಡಿ.ನಾಗೇನಹಳ್ಳಿ), ಜ.19:
ದಾಸರ ನಾಗೇನಹಳ್ಳಿಿಯ ಶ್ರೀಗುರು ಮರುಳ ಸಿದ್ಧಾಾಶ್ರಮದ ಶ್ರೀ ನಂಜುಂಡೇಶ್ವರ ಜನಸೇವೆ ಕಲ್ಯಾಾಣ ಟ್ರಸ್ಟ್ ಹಾಗೂ ಭಾರತೀಯ ಪಾಲಿ ಕ್ಲಿಿನಿಕ್ ಅವರ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆದಿದ್ದು, 250ಕ್ಕೂ ಹೆಚ್ಚಿಿನ ಜನರು ಆರೋಗ್ಯ ತಪಾಸಣೆಗೆ ಒಳಪಟ್ಟಿಿದ್ದಾಾರೆ.
ಡಿ. ನಾಗೇನಹಳ್ಳಿಿ, ಮೋಕಾ ಸುತ್ತಲಿನ ಗ್ರಾಾಮಗ ಳವರು ರಕ್ತದೊತ್ತಡ, ಮಧುಮೇಹ, ಹೃದಯ ಹಾಗೂ ಸಾಮಾನ್ಯ ಆರೋಗ್ಯದ ತಪಾಸಣೆಗೆ ಒಳಪಟ್ಟರು.
ಭಾರತೀಯ ಪಾಲಿ ಕ್ಲಿಿನಿಕ್ನ ಡಾ. ಸುರೇಶ್ ಗಡೇಕಲ್ ಅವರ ನೇತೃತ್ವ ದಲ್ಲಿ ಸಿಬ್ಬಂದಿ ಮತ್ತು ವೈದ್ಯರ ತಂಡವು ಆರೋಗ್ಯ ತಪಾಸಣೆ ನಡೆಸಿದರು.
ಡಿ. ನಾಗೇನಹಳ್ಳಿಯಲ್ಲಿ ಉಚಿತ ಆರೋಗ್ಯ ತಪಾಸಣೆ

