ಬೇಗರ್ ಮಾಧ್ಯಮ ರತ್ನ ಪ್ರಶಸ್ತಿಗೆ ದಲಿತ ಮುಖಂಡರು ಹರ್ಷ
ಜೇವರ್ಗಿ :ಪತ್ರಕರ್ತ ಮರಪ್ಪ ಬೇಗಾರ ಮಾಧ್ಯಮ ಪ್ರಶಸ್ತಿ ಪ್ರಧಾನ ಜೇವರ್ಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಸಭಾಂಗಣದಲ್ಲಿ ನಡೆದ ಸತ್ಯ ಟಿವಿ ಕೊಡುವ ಮಾಧ್ಯಮ ಶ್ರೇಷ್ಠ ಪತ್ರಕರ್ತ ಪ್ರಶಸ್ತಿ ಪ್ರಧಾನ ಜೇವರ್ಗಿಯ ಸಂಜೆವಾಣಿ ವರದಿಗಾರ ಮರಪ್ಪ ಬೇಗಾರವರಿಗೆ ಸತ್ಯ ಟಿವಿ ಸ್ಥಾಪಕರು ಮ್ಯಾನೇಜರ್ ಪ್ರಕಾಶ್ ಬೀರೇವಾರ್ ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ರಾಜ್ಯಾಧ್ಯಕ್ಷ ಬಿ ನಾರಾಯಣ್ ನೇತೃತ್ವದಲ್ಲಿ ಪ್ರಶಸ್ತಿ ಪ್ರಧಾನ ಮಾಡಿದರು.
ಕಾರ್ಯಕ್ರಮದ ಉದ್ಘಾಟನೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎನ ಮೂರ್ತಿ ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಕೋದಂಡರಾಮ ಸೇರಿದಂತೆ ಅನೇಕರಿದ್ದರು.
ಮರೆಪ್ಪ ಬೇಗಾರ್ ಆಯ್ಕೆಗೆ ತಾಲೂಕ ದಲಿತ ಸಂಘಟನೆಗಳ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಶೇಖ ಹರನಾಳ ಶಾಂತಪ್ಪ ಕೂಡ್ಲಿಗಿ ಮರಿಯಪ್ಪ ಬಡಿಗೇರ್ ಪುಂಡಲಿಕ್ ಗಾಯಕವಾಡ ಭೀಮರಾಯ ನಗನೂರ್ ಮಲ್ಲಣ್ಣ ಕೊಡಚಿ ದೌಲಪ್ಪ ಮದನ, ಮಹೇಶ್ ಕೋಕಿಲೆ, ಶ್ರೀಹರಿ ಕರಕಿಹಳ್ಳಿ, ರವಿಕುಮಾರ ಕುಳಗೇರಿ, ಸಿದ್ದರಾಮಕಟ್ಟಿ,ಭಾಗಣ್ಣ ಕಟ್ಟಿ, ರವಿ ಕುಳಗೇರಿ, ಭೀಮರಾಯ ಬಳಬಟ್ಟಿ, ವಿಶ್ವರಾಧ್ಯ, ಬಸಣ್ಣ ಸರ್ಕಾರ್, ಸೇರಿದಂತೆ ಅನೇಕರು ಹರ್ಷ ವ್ಯಕ್ತಪಡಿಸಿದ್ದಾರೆ.