ಸುದ್ದಿಮೂಲ ವಾರ್ತೆ ಮಸ್ಕಿ, ಜ.14:
ತಾಲ್ಲೂಕಿನ ದಸಂಸ ಸಮಿತಿಯನ್ನು ಮತ್ತಷ್ಟು ಬಲ ಪಡಿಸುವ ನಿಟ್ಟಿಿನಲ್ಲಿ ಮಸ್ಕಿಿ ಹೋಬಳಿ ಘಟಕ ನೂತನ ಪದಾಧಿಕಾರಿಗಳನ್ನು ಆಯ್ಕೆೆ ಮಾಡಲಾಗಿದೆ ಎಂದು (ದಸಂಸ) ತಾ ಅಧ್ಯಕ್ಷ ಈರಪ್ಪ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ದಸಂಸ ಕಾರ್ಯ ಕರ್ತರ ಸಭೆಯಲ್ಲಿ ಮಾತನಾಡಿ ಈಚಿನ ದಿನಗಳಲ್ಲಿ ಸಂಘಟನೆಯಲ್ಲಿ ಆಂತರಿಕ ಭಿನ್ನಾಾಭಿ ಪ್ರಾಾಯಗಳಿಂದ ಸಮುದಾ ಯದ ಜನತೆ ಸಾಕಷ್ಟು ಅವ ಘಡಗಳಿಗೆ ತುತ್ತಾಾಗುತ್ತಿಿರುವುದು ವಿಷಾದಕರ. ಇದಕ್ಕೆೆ ಸಂಘಟನೆ ಒಗ್ಗ ಟ್ಟಾಾಗಬೇಕು ಎಂದರು.
ಪದಾಧಿಕಾರಿಗಳ ಆಯ್ಕೆೆ ಮಸ್ಕಿಿ ಹೋಬಳಿ ಘಟಕದ ಶಾಖೆಯ ಪದಾಧಿಕಾರಿಗಳಾಗಿ ಅಮರಪ್ಪ ತೆರೆದಬಾವಿ (ಗೌರವಾಧ್ಯಕ್ಷ) ಮರಿಸ್ವಾಾಮಿ ಸಾನಬಾಳ (ಅಧ್ಯಕ್ಷ) ಸುನಿಲ್ ಬೈಲಗುಡ್ಡ (ಪ್ರಧಾನ ಕಾರ್ಯದರ್ಶಿ) ಯಮನಪ್ಪ ಕುಣಿಕೆಲ್ಲೂರು (ಉಪಾಧ್ಯಕ್ಷ) ಶರಣಪ್ಪ ತೆರೆದಬಾವಿ (ಉಪಾಧ್ಯಕ್ಷ) ವೀರೇಶ್ ಸಾನ ಬಾಳ (ಸಂಘಟನಾ ಕಾರ್ಯದರ್ಶಿ) ಶರಣಪ್ಪ ತಲೆಕಾನ್ (ಸಂಘಟನಾ ಕಾರ್ಯದರ್ಶಿ) ಅವರನ್ನು ಆಯ್ಕೆೆ ಮಾಡಲಾಗಿದೆ ಎಂದು ಪ್ರ ಕಾ ಮರಿಸ್ವಾಾಮಿ ಮಧುಬಾಳ ತಿಳಿಸಿದ್ದಾರೆ.
ಈ ವೇಳೆ ಈರಪ್ಪ ಕುಣಿಕೆಲ್ಲೂರು, ಮರಿಸ್ವಾಾಮಿ ಮುದುಬಾಳ, ಪರಶುರಾಮ ಉಸ್ಕಿಿಹಾಳ್,ಅನಿಲ್ ಮುದ್ಬಾಾಳ, ಮೌನೇಶ ಮೆದಿಕಿನಾಳ, ವೀರೇಶ್ ನಾಗರಬೆಂಚಿ ಇತರರು ಉಪಸ್ಥಿಿತರಿದ್ದರು.
ದಲಿತ ಸಂಘರ್ಷ ಸಮಿತಿ : ಮಸ್ಕಿ ಹೋಬಳಿ ಘಟಕ ಪದಾಧಿಕಾರಿಗಳ ಆಯ್ಕೆ

