ಸುದ್ದಿಮೂಲ ವಾರ್ತೆ ಬಳಗಾನೂರು, ಜ.05:
ಪಟ್ಟಣದ ನಿವಾಸಿ ಮುಸ್ಲಿಿಂ ಸಮುದಾಯದ ಮುಖಂಡರಾದ ದೌಲಸಾಬ್ತುಂಬಿಗಿ (60) ಸೋಮವಾರ ಬೆಳಿಗ್ಗೆೆ ನಿಧನರಾದರು. ಮೃತರು ಪತ್ನಿಿ, ಓರ್ವಪುತ್ರ, ಇಬ್ಬರು ಪುತ್ರಿಿಯರು ಸೇರಿ ಅಪಾರ ಬಳಗವನ್ನು ಅಗಲಿದ್ದಾಾರೆ. ಮೃತರ ಅಂತ್ಯಕ್ರಿಿಯೆ ಸೋಮವಾರ ಸಾಯಂಕಾಲ ಪಟ್ಟಣದಲ್ಲಿ ಜರುಗಿತು. ಗಣ್ಯರು ಸಮುದಾಯದ ಮುಖಂಡರು ಸಂತಾಪ ಸೂಚಿಸಿದ್ದಾಾರೆ.
ದೌಲಸಾಬ್ ತುಂಬಿಗಿ ನಿಧನ

