ಸುದ್ದಿಮೂಲ ವಾರ್ತೆ ರಾಯಚೂರು, ಡಿ.25:
ಭಾರತ ಸ್ಕೌೌಟ್ಸ್ ಮತ್ತು ಗೆ್ಸ್ೈ ಕರ್ನಾಟಕ ರಾಜ್ಯ ಸಂಸ್ಥೆೆಯು ಬೆಳಗಾವಿಯಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಜಂಬೊರೇಟಿಗೆ ಭಾಗವಹಿಸಲು ಜಿಲ್ಲೆೆಯ ಮಾನ್ವಿಿಯ ಕಾಕತೀಯ, ಗುರುಕುಲ ಹಾಗೂ ನೇತಾಜಿ ಶಾಲೆಯ ಸುಮಾರು 50 ವಿದ್ಯಾಾರ್ಥಿಗಳು ನಾಳೆ ಬೆಳಗಾವಿಗೆ ಪ್ರಯಾಣ ಬೆಳೆಸುತ್ತಿಿದ್ದಾರೆ.
ಬೆಳಗಾವಿಯಲ್ಲಿ ರಾಜ್ಯಮಟ್ಟದ ಆಯೋಜನೆಯ ಸ್ಪರ್ಧೆಗಳಲ್ಲಿ, ಆಟೋಟಗಳಲ್ಲಿ, ಸಾಹಸ ಕ್ರೀೆಡಾ ಚಟುವಟಿಕೆಗಳಲ್ಲಿ ಹೀಗೆ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾಾರೆ ಎಂದು ಮಾನ್ವಿಿ ಸ್ಥಳೀಯ ಸಂಸ್ಥೆೆಯ ಅಧ್ಯಕ್ಷ ಬಿ ಬಲರಾಮಕೃಷ್ಣ ಕಾರ್ಯದರ್ಶಿ ಎಂ ರಾಮಲಿಂಗಪ್ಪ ತಿಳಿಸಿದ್ದಾಾರೆ.

