ಸುದ್ದಿಮೂಲ ವಾರ್ತೆ ದೇವದುರ್ಗ, ಡಿ.28:
ನನ್ನ ಕೆಲ ವೈಯಕ್ತಿಿಕ ಕೆಲಸಗಳ ಒತ್ತಡ ನಿಮಿತೃ ಪತ್ರಿಿಕಾ ವೃತಿಯಿಂದ ನಿವೃತ್ತಿಿ ಹೊಂದುತ್ತಿಿದ್ದೇನೆ ಎಂದು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಸಂಯುಕ್ತ ಕರ್ನಾಟಕ ವರದಿಗಾರ ಬಸನಗೌಡ ದೇಸಾಯಿ ಘೋಷಣೆ ಮಾಡಿದರು.
ಅವರು ಭಾನುವಾರ ದೇವದುರ್ಗ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪ್ರಥಮ ಸಭೆಯಲ್ಲಿ ಮಾತನಾಡಿ, ಸುಮಾರು 20-25ವರ್ಷಗಳ ಕಾಲ ವೃತ್ತಿಿಯಲ್ಲಿ ಸೇವೆ ಮಾಡಿದ್ದು, ತಾಲೂಕಿನ ಮತ್ತು ಜಿಲ್ಲೆೆಯ ಸಮಸ್ತ ವೃತಿಬಾಂಧವರು ನನಗೆ ಸಂಪೂರ್ಣ ಸಹಕಾರ ಮತ್ತು ಸಲಹೆ ನೀಡಿದ್ದು, ಅದೇ ರೀತಿ ಸಂಘ ಅಧ್ಯಕ್ಷನ್ನಾಾಗಿ ಉತ್ತಮ ಸಂಘಟನೆ ಜತೆಯಲ್ಲಿ ಪತ್ರಕರ್ತರ ಸಮಸ್ಸೆೆಗಳಿಗೆ ಸ್ಪಂದನೆ ಮಾಡಿದ್ದೇನೆಂಬ ಮನಸ್ಯೆೆಗೆ ತೃಪ್ತಿಿ ಇದೆ. ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಸಂಘಟನೆಗಳ ಪದಾಧಿಕಾರಿಗಳು ನನಗೆ ಸಹಕಾರ ಮತ್ತು ಪ್ರೀೀತಿ ವಿಶ್ವಾಾಸ ತೊರಿಸಿದ್ದಾಾರೆಂದು ಬಸ್ಸನಗೌಡ ದೇಸಾಯಿ ಹೇಳಿದರು.
ಸಂಘದ ನೂತನ ಅಧ್ಯಕ್ಷ ನರಸಿಂಗರಾವ ಸರಕೀಲ್, ನಿಕಟ ಪೂರ್ವ ಅಧ್ಯಕ್ಷ ಬಾಬು ಅಲಿ ಕರಿಗುಡ್ಡ, ಪ್ರಧಾನ ಕಾರ್ಯದರ್ಶಿ ರವಿಕುಮಾರ ಪಾಟೀಲ್ ಅಳ್ಳುಂಡಿ, ಮೈನುದ್ದೀನ್ ಕಾಟಮಳ್ಳಿಿ, ನಾಗರಾಜ ಸುಟ್ಟಿಿ, ಮಾರ್ಕಂಡಯ್ಯ ನಾಡದಾಳ, ಅಲಿ ಬಾಬಾ ಪಟೇಲ್, ನಾಗರಾಜ ತೇಲ್ಕಾಾರ, ಬೂದಯ್ಯ ಸ್ವಾಾಮಿ, ಗಿರಿಯಪ್ಪ ಪೂಜಾರಿ, ಅಮರೇಶ ಚಿಲಕರಾಗಿ, ಬೆಳ್ಳೆೆಪ್ಪ ಕೋತಿಗುಡ್ಡ, ಪ್ರಕಾಶ ರಡ್ಡಿಿ, ನಿರಂಜನ ಮಸರಕಲ್, ಅಮರೇಶ ನಾಯಕ, ರಂಗನಾಥ ಕೊಂಬಿನ್, ಮಹಾಲಿಂಗ ದೊಡ್ಡಮನಿ, ಆನಂದ ಗುಡಿ, ಮಹಾಂತಯ್ಯ ಸ್ವಾಾಮಿ, ಗುರುಸ್ವಾಾಮಿ, ಗುಂಡಪ್ಪ ನಾಯಕ, ವೀರೆಶ ಗಬ್ಬೂರು, ವಿರುಪಾಕ್ಷಿ ಸೇರಿದಂತೆ ಅನೇಕರಿದ್ದರು.
ದೇವದುರ್ಗ : ನಿವೃತ್ತಿ ಘೋಷಿಸಿದ ಪತ್ರಕರ್ತ

