ಸುದ್ದಿಮೂಲ ವಾರ್ತೆ ಜಾಲಹಳ್ಳಿಿ, ಡಿ.09:
ಕರ್ನಾಟಕ ಸಾರಿಗೆ ಸಂಸ್ಥೆೆಯ ದೇವದುರ್ಗದ ಬಸ್ ಇಂದು ಅಂಚೆಸೂಗುರು ದಿಂದ ದೇವದುರ್ಗ ಕ್ಕೆೆ ಬರುವಾಗ ಅಂಜಳ ಮತ್ತು ಶಂಕರ್ ಬಂಡಿ ಮಧ್ಯದಲ್ಲಿ ಬಸ್ಸಿಿನ ಪಟ್ಟಿಿ ಮುರಿದು ಪಲ್ಟಿಿಯಾಗಿ ಕಂಡಕ್ಟರ್ ಸಾವಿಗೀಡಾಗಿದ್ದುಘಿ, ಇಬ್ಬರಿಗೆ ಕೈ ಮುರಿದಿವೆ,ಬಸ್ಸಿಿನಲ್ಲಿ ಇದ್ದ 35 ಪ್ರಯಾಣಿಕರಲ್ಲಿ 19 ವಿದ್ಯಾಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಾಳಗಿವೆ.
ಬಸ್ಸಿಿನಲ್ಲಿರುವ ನಿರ್ವಾಹಕ ಬಸವರಾಜನಿಗೆ ಗಂಬೀರ ಗಾಯಗಳಾಗಿ ರಿಮ್ಸ್ ಆಸ್ಪತ್ರೆೆಗೆ ತೆಗೆದುಕೊಂಡ ಹೋಗುವಾಗ ತೀವ್ರ ರಕ್ತಸ್ರಾಾವ ಆಗಿ ಮಾರ್ಗಮಧ್ಯದಲ್ಲಿ ಮೃತಪಟ್ಟಿಿದ್ದಾಾನೆ.
ಚಿಕಿತ್ಸೆೆಗಾಗಿ ದೇವದುರ್ಗ ಸರಕಾರಿ ಆಸ್ಪತ್ರೆೆ ಯಲ್ಲಿ ಇರುವ ಎಲ್ಲಾ ಗಾಯಾಳುಗಳಿಗೆ ಶಾಸಕರ ಪತಿ ಗೋಪಾಲಕೃಷ್ಣ ನಾಯಕ ಭೇಟಿ ಸರಿಯಾದ ಚಿಕಿತ್ಸೆೆ ಕೊಡಬೇಕು ಎಂದು ವೈದ್ಯರಿಗೆ ಹೇಳಿದ್ದಾರೆ.
ಸಂಪೂರ್ಣ ಹಳೆಯದಾದ ಗುಜರಿಗೆ ಹಾಕಬೇಕಾದ ಬಸ್ನ್ನು ಗ್ರಾಾಮೀಣ ಪ್ರದೇಶಗಳಲ್ಲಿ ಓಡಾಡಿಸಿ ಜನರ ಪ್ರಾಾಣದ ಜೊತೆಗೆ ಸಾರಿಗೆ ಇಲಾಖೆಯವರು ಆಟ ಆಡುತ್ತಿಿದ್ದಾಾರೆ ಎಂದು ಸಾರ್ವಜನಿಕರ ಆರೋಪವಾಗಿದೆ.
ಭೇಟಿ : ಸರ್ಕಾರಿ ಆಸ್ಪತ್ರೆೆಯಲ್ಲಿ ಚಿಕಿತ್ಸೆೆ ಪಡೆಯುತ್ತಿಿರುವ ವಿದ್ಯಾಾರ್ಥಿಗಳ ಯೋಗಕ್ಷೇಮವನ್ನು ಬಿಆರ್ಸಿ ಸಂಯೋಜಕ ಶಿವರಾಜ ಪೂಜಾರಿ ಹಾಗೂ ಬಿಇಒ ಮಹಾದೇವಯ್ಯ ವಿಚಾರಿಸಿದ್ದಾಾರೆ.
ದೇವದುರ್ಗ : ಸಾರಿಗೆ ಬಸ್ ಪಲ್ಟಿಿ ,ನಿರ್ವಾಹಕ ಸಾವು ,ಇಪ್ಪತ್ತು ಜನರಿಗೆ ಗಂಬೀರ ಗಾಯ

