ಸುದ್ದಿಮೂಲ ವಾರ್ತೆ ಬೆಂಗಳೂರು, ನ.02:
ಕನ್ನಡ ಸಾಹಿತ್ಯಕ್ಕೆೆ ಜ್ಞಾನಪೀಠ ತಂದು ಕೊಟ್ಟ 8 ಮಂದಿ ಸಾಹಿತಿಗಳು ಹಾಗೂ ಭಾರತ ರತ್ನ ಪ್ರಶಸ್ತಿಿ ಪುರಸ್ಕೃತರಾದ ಕನ್ನಡದ ಸಾಧಕರ ಹುಟ್ಟೂರಿನ ಅಭಿವೃದ್ಧಿಿಗಾಗಿ ಗ್ರಾಾಮೀಣಾಭಿವೃದ್ಧಿಿ ಹಾಗೂ ಪಂಚಾಯತ್ ರಾಜ್ ಇಲಾಖೆ ತಲಾ 1 ಕೋಟಿ ರೂ. ಅನುದಾನ ನೀಡಲಿದೆ ಎಂದು ಸಚಿವ ಪ್ರಿಿಯಾಂಕ್ ಖರ್ಗೆ ಘೋಷಣೆ ಮಾಡಿದರು.
ಜ್ಞಾನಪೀಠ ಪುರಸ್ಕೃತರಾದ ಕುವೆಂಪು, ದ.ರಾ.ಬೇಂದ್ರೆೆ, ಶಿವರಾಮ ಕಾರಂತ, ಮಾಸ್ತಿಿ ವೆಂಕಟೇಶ ಆಯ್ಯಂಗಾರ್, ವಿ.ಕೃ.ಗೋಕಾಕ, ಯು. ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಹಾಗೂ ಚಂದ್ರಶೇಖರ ಕಂಬಾರ ಹಾಗೂ ಭಾರತ ರತ್ನ ಪ್ರಶಸ್ತಿಿ ಪುರಸ್ಕೃತರಾದ ಸರ್.ಎಂ.ವಿಶ್ವೇಶ್ವರಯ್ಯ, ಭೀಮಸೇನ ಜೋಶಿ ಅವರ ಹುಟ್ಟೂರುಗಳ ಅಭಿವೃದ್ಧಿಿಗೆ ಅನುದಾನ ನೀಡಲಾಗುತ್ತದೆ ಎಂದರು.
ವಿಜ್ಞಾನಿ ಸಿ.ಎನ್.ಆರ್.ರಾವ್ ಅವರ ಹುಟ್ಟೂರು ಬೆಂಗಳೂರು ಆಗಿರುವುದರಿಂದ ಇದು ನಗರ ಪ್ರದೇಶವಾಗಿರುವುದರಿಂದ ಐಟಿ, ಬಿಟಿ ಇಲಾಖೆಯಿಂದ ಅನುದಾನ ನೀಡಲಾಗುವುದು ಎಂದರು.
ಏನೆಲ್ಲ ಅಭಿವೃದ್ಧಿಿ: ಜ್ಞಾನಪೀಠ ಹಾಗೂ ಭಾರತ ರತ್ನ ಪುರಸ್ಕೃತರು ಹುಟ್ಟಿಿದ ಮನೆಗಳನ್ನು ನವೀಕರಣಗೊಳಿಸುವುದು. ಅವರ ಸಾಹಿತ್ಯ ಕೃತಿಗಳನ್ನು ಮುದ್ರಿಿಸುವುದು. ಗ್ರಾಾಮಗಳಿಗೆ ಮೂಲ ಸೌಕರ್ಯ ಒದಗಿಸುವುದು ಸೇರಿದಂತೆ ಎಲ್ಲ ರೀತಿಯ ಅಭಿವೃದ್ಧಿಿ ಮಾಡಲು ಸರ್ಕಾರ ಮುಂದಾಗಿ

