ಸುದ್ದಿಮೂಲ ವಾರ್ತೆ ಲಿಂಗಸೂಗೂರು, ಜ.18:
ತಾಲೂಕಿನ ಆನೆಹೊಸೂರು ಗ್ರಾಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಾಮಾಭಿವೃದ್ಧಿಿ ಸಂಸ್ಥೆೆ ಕಾರ್ಯಕ್ರಮಕ್ಕೆೆ ಅಂಕಲಿಮಠ ಕೀರೇಶ್ವರ ಶ್ರೀಗಳು ಚಾಲನೆ ನೀಡಿದರು.
ಮುಖ್ಯ ಅತಿಥಿಯಾಗಿ ಸಂಸ್ಥೆೆ ನಿರ್ದೆಶಕ ರಾಘವೇಂದ್ರ ಪಟಗಾರ ಮಾತನಾಡಿ ಪ್ರತಿ ಹಳ್ಳಿಿಯಲ್ಲಿ ಸ್ವಸಹಾಯ ಸಂಘಗಳ ಮೂಲಕ ಕಡಿಮೆ ಬಡ್ಡಿಿ ದರದಲ್ಲಿ ಬ್ಯಾಾಂಕಿನ ಪ್ರಗತಿ ನಿಧಿ ನೀಡಿ ಮಹಿಳೆಯರು ಕೃಷಿ, ಹೈನುಗಾರಿಕೆ, ಸ್ವಉದ್ಯೋೋಗಕ್ಕೆೆ, ಕಾರ್ಮಿಕರ ಸ್ವಸಹಾಯ ಸಂಘದ ಸದಸ್ಯರ ಮಕ್ಕಳಿಗೆ ಸುಜ್ಞಾಾನ, ಶಿಷ್ಯವೇತನ, ಕುಡಿವ ನೀರಿನ ಕೆರೆಗಳು ಅಭಿವೃದ್ದಿ ನಿರ್ಗತಿಕರಿಗೆ ಮಾಸಾಶನ ಸೇರಿದಂತೆ ಸಂಘಗಳ ಬಲವರ್ಧನೆಯ ಬಗ್ಗೆೆ ಮಾಹಿತಿ ನೀಡಿದರು.
ತಾ.ಪಂ, ಮಾಜಿ ಉಪಾಧ್ಯಕ್ಷ ಡಿಜಿ ಗುರಿಕಾರ ಮಾತನಾಡಿದರು. ಯೋಜನೆ ಅಧಿಕಾರಿ ಅಡಿವೆಯ ಮೂಲಗಿತ್ತಿಿ ಮಠ ಯೋಜನೆಯ ಕಾರ್ಯಕ್ರಮಗಳ ಬಗ್ಗೆೆ ಮಾಹಿತಿ ಮಾರ್ಗದರ್ಶನ ನೀಡಿದರು. ಸಂಘದ ಸದಸ್ಯರಿಗೆ ಲಾಭಾಂಶದ ಚೆಕ್ ಹಾಗೂ ಆರೋಗ್ಯ ರಕ್ಷಾದ ಚೆಕ್ ವಿತರಣೆ ಮಾಡಲಾಯಿತು. ಗ್ರಾಾ.ಪಂ, ಅಧ್ಯಕ್ಷ ಇಸ್ಮಾಾಯಿಲ್ಸಾಬ್, ಭೀಮಶೇಖರ ಕುಲಕರ್ಣಿ, ಜುವೆಲ್ಲಪ್ಪ ನಾಯಕ್, ಮಾಜಿ ತಾ.ಪಂ, ಸದಸ್ಯ ತಿಮ್ಮನಗೌಡ ಪೋ.ಪಾಟೀಲ್, ರಾಮಣ್ಣ ನಾಯಕ್ ತಾಲೂಕ್ ಅಧ್ಯಕ್ಷರು ರೈತ ಸಂಘ ಮಹಾಲಿಂಗಪ್ಪ ಬಸನಗೌಡ ಮಾಲಿಪಾಟೀಲ್ ಒಕ್ಕೂಟ ಅಧ್ಯಕ್ಷರು ಪದಾಧಿಕಾರಿಗಳು ಕೃಷಿ ಮಹಮ್ಮದ್ಅಲಿ ನಾಗಡದಿನ್ನಿಿ ಮೇಲ್ವಿಿಚಾರಕರಾದ ಪವಿತ್ರ ಶಿವಗೇನಿ ಅನುರಾಧ ಜೂಲ್ಗುಡ್ಡ ಸೇವಾ ಪ್ರತಿನಿಧಿ ರಾಜಸಾಬ್ ಇದ್ದರು.
ಧರ್ಮಸ್ಥಳ ಸಂಸ್ಥೆ ಕಾರ್ಯಕ್ರಮಕ್ಕೆ ಶ್ರೀಗಳಿಂದ ಚಾಲನೆ

