ಸುದ್ದಿಮೂಲ ವಾರ್ತೆ ದೇವದುರ್ಗ, ಜ.08:
ಬೆಂಗಳೂರು ನೋಂದಣಿ ಮಹಾ ಪರಿವೀಕ್ಷಿಕರು ಹಾಗೂ ಮುದ್ರಾಾಂಕಗಳ ಆಯುಕ್ತರು ಡಿಜಿಟಲ್ ಇ-ಸ್ಟ್ಯಾಾಂಪ್ ವ್ಯವಸ್ಥೆೆಯನ್ನು ರಾಜ್ಯಾಾದ್ಯಾಾಂತ ಜಾರಿಗೊಳಿಸುವ ಕುರಿತು 14 ಜನವರಿ 2025ರ ಸಂಜೆ 5-00ಗಂಟೆ ದೇವದುರ್ಗ ಉಪ ನೋಂದಣೆ ಕಚೇರಿಯಲ್ಲಿ ತರಬೇತಿ ಹಮ್ಮಿಿಕೊಳ್ಳಲಾಗಿದೆಂದು ಉಪ ನೋಂದಣಾಧಿಕಾರಿ ಸುರೇಶ ಕಡಕೆ ತಿಳಿಸಿದ್ದಾಾರೆ.

