ಸುದ್ದಿಮೂಲ ವಾರ್ತೆ ರಾಯಚೂರು , ಡಿ.04:
ತಾಲೂಕಿನ ಉಡಮಗಲ್ ಖಾನಾಪೂರದ ಸರ್ಕಾರಿ ಪ್ರೌೌಢಶಾಲೆ ವಿದ್ಯಾಾರ್ಥಿಗಳಿಗೆ ಗೋಯಿಂಗ್ ಟು ಸ್ಕೂಲ್ ಸಂಸ್ಥೆೆಯಿಂದ ಪರೀಕ್ಷಾಾ ಪ್ಯಾಾಡ್ ಸೇರಿ ಇತರ ಶೈಕ್ಷಣಿಕ ಸಾಮಗ್ರಿಿಗಳ ವಿತರಿಸಲಾಯಿತು.
ಡಯಟ್ ಕಾಲೇಜಿನ ಉಪನ್ಯಾಾಸಕಿ ಶಿವಮ್ಮ ಹಾಗೂ ಸುಜಾತ ಅವರು ವಿತರಣೆ ಮಾಡಿದರು.
ಮುಖ್ಯ ಶಿಕ್ಷಕ ವೀರೇಶ ಅಂಗಡಿ, ಸಂಸ್ಥೆೆಯ ತರಬೇತುದಾರರಾದ ತಿರುಮಲ ರೆಡ್ಡಿಿ, ನರಸಪ್ಪ, ಶಿಕ್ಷಕರಾದ ದಂಡಪ್ಪ ಬಿರಾದಾರ, ನಫಿಜಾ ಅಂಜುಮ್, ವೀಣಾ ಕುಲಕರ್ಣಿ, ಸಾವಿತ್ರಿಿ, ಸರಸ್ವತಿ, ಶಿವಲೀಲಾ, ಎನ್.ಅನಿತಾ, ಸುನಿತಾ, ಸುಚಿತ್ರಾಾಘಿ, ಶಾಲಾ ಸಿಬ್ಬಂದಿ ನೀಲಕಂಠ ಇನ್ನಿಿತರರು ಉಪಸ್ಥಿಿತರಿದ್ದರು.
ಗೋಯಿಂಗ್ ಟು ಸ್ಕೂಲ್ ಸಂಸ್ಥೆಯಿಂದ ಶೈಕ್ಷಣಿಕ ಸಾಮಗ್ರಿಗಳ ವಿತರಣೆ

