ಸುದ್ದಿಮೂಲ ವಾರ್ತೆ ಮಸ್ಕಿ, ಜ.27:
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಮಸ್ಕಿಿ,ವಾಸವಿ ಕ್ಲಬ್ ವತಿಯಿಂದ ವಿದ್ಯಾಾರ್ಥಿಗಳಿಗೆ ನೋಟ್ ಬುಕ್ ಮತ್ತು ಪೆನ್ಗಳನ್ನು ವಿತರಿಸುವ ಮೂಲಕ ಗಣರಾಜ್ಯೋೋತ್ಸವ ದಿನಾಚರಣೆ ಆಚರಿಸಿದರು.
ಸಮಾಜದ ಮಲ್ಲಯ್ಯ ಶೆಟ್ಟಿಿ ಅಧ್ಯಕ್ಷರು ಮಾತನಾಡಿ ಮಕ್ಕಳ ಶಿಕ್ಷಣಕ್ಕೆೆ ಬೆಂಬಲ ನೀಡುವ ಸಂಕೇತವಾಗಿ, ವಿದ್ಯಾಾರ್ಥಿಗಳು ಕೇವಲ ಅಂಕಗಳಿಗೆ ಸೀಮಿತವಾಗದೆ, ಉತ್ತಮ ಜ್ಞಾನವಂತರಾಗಿ ಸಮಾಜದ ಆಸ್ತಿಿಯಾಗಬೇಕು. ಸರ್ಕಾರಿ ಕಾಲೇಜ್ ಮಕ್ಕಳ ಪ್ರತಿಭೆಗೆ ನೀರೆರೆಯುವುದು ನಮ್ಮ ವಾಸವಿ ಕ್ಲಬ್ನ ಗುರಿ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ವಾಸವಿ ಕ್ಲಬ್ ನ ಅಧ್ಯಕ್ಷರು, ಉಪಾಧ್ಯಕ್ಷ, ಖಜಾಂಚಿ ಹಾಗೂ ವಾಸವಿ ಕ್ಲಬ್ ನ ಸರ್ವ ಸದಸ್ಯರು, ಕಾಲೇಜಿನ ಪ್ರಾಾಂಶುಪಾಲರು, ಉಪನ್ಯಾಾಸಕರು, ಕಾಲೇಜಿನ ವಿದ್ಯಾಾರ್ಥಿನಿಯರು ಉಪಸ್ಥಿಿತರಿದ್ದರು.
ವಾಸವಿ ಕ್ಲಬ್ ಮಸ್ಕಿ ವತಿಯಿಂದ ವಿದ್ಯಾಾರ್ಥಿಗಳಿಗೆ ಅಧ್ಯಯನ ಸಾಮಗ್ರಿ ವಿತರಣೆ

