ಸುದ್ದಿಮೂಲ ವಾರ್ತೆ ಮಸ್ಕಿ, ಡಿ.10:
ಪಟ್ಟಣದ ಬುಧವಾರ ಲಯನ್ಸ್ ಕ್ಲಬ್ ವತಿಯಿಂದ ಚಳಿಯಲ್ಲಿ ಪತ್ರಿಿಕೆಗಳನ್ನು ಮನೆ ಮನೆಗೆ ಹಂಚುತ್ತಾಾ ಜೀವನ ಸಾಗಿಸುತ್ತಿಿರುವ ಯುವಕರಿಗೆ ಸ್ವೆೆಟರ್ ಗಳನ್ನು ವಿತರಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಸುಮಾರು 25 ಪತ್ರಿಿಕಾ ವಿತರಕರು ಕೊರೆಯುವ ಚಳಿಯಲ್ಲಿಯೇ ಬಂದು ಈ ಸಹಾಯ ಪಡೆದಿದ್ದಾರೆ ಎಂದು ವೀರೇಶ್ ಹಿರೇಮಠ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವೀರೇಶ್ ಹಿರೇಮಠ, ನಾಗರಾಜ ಕಂಬಾರ್, ಸೋಮಶೇಖರಯ್ಯ ಸ್ವಾಾಮಿ, ಸಿದ್ದಲಿಂಗಯ್ಯ ಸ್ವಾಾಮಿ,ಆದಯ್ಯ ಸ್ವಾಾಮಿ,ಬಿ ಎಲ್ ಶೆಟ್ಟಿಿ,ಬಸನಗೌಡ ಪೊಲೀಸ್ ಪಾಟೀಲ್,ಡಾ. ಮಲ್ಲಿಕಾರ್ಜುನ್ ಉಪಸ್ಥಿಿತರಿದ್ದರು.
ಲಯ್ಸ್ ಕ್ಲಬ್ ವತಿಯಿಂದ ಮಸ್ಕಿಿ ಪತ್ರಿಕಾ ವಿತರಕರಿಗೆ ಸ್ವೇಟರ್ ವಿತರಣೆ

