ಸುದ್ದಿಮೂಲ ವಾರ್ತೆ ಕೊಪ್ಪಳ, ಅ.08:
ನಿನ್ನೆೆ ಶೀಗೆ ಹುಣ್ಣಿಿಮೆಯ ಹಿನ್ನೆೆಲೆಯಲ್ಲಿ ಐತಿಹಾಸಿಕ ಹುಲಗೆಮ್ಮ ದೇವಸ್ಥಾಾನದಲ್ಲಿ ಕಾಲ್ತುಳಿತದಂತಹ ಸ್ಥಿಿತಿ ನಿಮಾಣವಾಗಿತ್ತು. ಈ ಘಟನೆಯ ನಂತರ ಜಿಲ್ಲಾಾ ಪೊಲೀಸರು ಎಚ್ಚೆೆತ್ತುಕೊಂಡಿದ್ದಾಾರೆ.
ಇಂದು ಮುಂಜಾನೆಯೇ ಹುಲಗೆಮ್ಮ ದೇವಸ್ಥಾಾನ ಮುಂಭಾಗ ಅಂಗಡಿಗಳನ್ನು ತೆರವು ಮಾಡಿದ್ದಾಾರೆ. ಮಾಧ್ಯಮಗಳ ವರದಿ ಬಳಿಕ ಪೊಲೀಸರು ಎಚ್ಚೆೆತ್ತುಕೊಂಡಿದ್ದಾಾರೆ.
ನಿನ್ನೆೆ ವೇಳೆ ಟ್ರಾಾಫಿಕ್ ಜಾಮ್ ಆಗಿ ಉಂಟಾಗಿ ಕಾಲ್ತುಳಿತದಂತಹ ಸ್ಥಿಿತಿ ನಿರ್ಮಾಣವಾಗಿತ್ತು. ವೃದ್ದರು,ಮಕ್ಕಳು ಸಿಕ್ಕು ನರಳಾಡಿದ್ರು.ಅಪಾರ ಭಕ್ತರು ಸೇರಿದ ಹಿನ್ನೆೆಲೆ ಜನರನ್ನ ಕಂಟ್ರೋೋಲ್ ಮಾಡಲು ಪೊಲೀಸರು ಹರಸಾಹಸ ಪಟ್ಟಿಿದ್ದರು. ಇದೀಗ ದೇವಸ್ಥಾಾನ ಮುಂಭಾಗ ಇರೋ ಅಂಗಡಿ ರಸ್ತೆೆ ಪಕ್ಕದಲ್ಲಿದ್ದ ಗೂಡಂಗಡಿ ತೆರವು ಮಾಡಿದ್ದಾಾರೆ.
ಸುಮಾರು ಒಂದು ಕಿಲೋ ಮೀಟರ್ ಅಕ್ಕ ಪಕ್ಕ ಇರೋ ಅಂಗಡಿಗಳು.ಬೆಳ್ಳಂಬೆಳಿಗ್ಗೆೆ ಪೊಲೀಸರಿಂದ ಅಂಗಡಿ ತೆರವುಗೊಳಿಸಿದರು.
ಇದೇ ವೇಳೆ ಇಂದು ಸಂಸದ ರಾಜಶೇಖರ ಹಿಟ್ನಾಾಳ ಹುಲಿಗಿಯಲ್ಲಿ ಸಭೆ ನಡೆಸಿ ಮುಂದಿನ ದಿನಗಳಲ್ಲಿ ಇಂತಹ ಸ್ಥಿಿತಿ ಬಾರದಂತೆ ಕ್ರಮ ಕೈಗೊಳ್ಳುವ ಕುರಿತು ಚರ್ಚೆ ಮಾಡಿದರು.