ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.14
ಬಳ್ಳಾಾರಿಯ ಪಟೇಲ್ ನಗರದ ಸರ್ಕಾರಿ ಶಾಲೆಯ ನಿವೃತ್ತ ಮುಖ್ಯೋೋಪಾಧ್ಯಾಾಯರಾಗಿದ್ದ ಡಿ.ಎಂ.ದೊಡ್ಡಬಸಯ್ಯ (84) ಅವರು ಭಾನುವಾರ ನಿಧನರಾಗಿದ್ದು, ಸೋಮವಾರ ಬೆಳಗ್ಗೆೆ 9 ಗಂಟೆಗೆ ಅಂತ್ಯಕ್ರಿಿಯೆ ನೆರವೇರಲಿದೆ.
ಮೃತರು ಪತ್ನಿಿ, ಪುತ್ರ ಹಾಗೂ ಪುತ್ರಿಿಯರು, ಸೊಸೆ – ಅಳಿಯಂದಿರರು ಮತ್ತು ಮೊಮ್ಮಕ್ಕಳನ್ನು, ಅಪಾರ ಸಂಖ್ಯೆೆಯ ಬಂಧುವರ್ಗ, ಶಿಷ್ಯರನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾಾರವು ಕುಟುಂಬದ ಸದಸ್ಯರು, ಆಪ್ತರು, ಬಂಧುವರ್ಗ ಹಾಗೂ ಗುರು – ಹಿರಿಯರ ಸಮ್ಮುಖದಲ್ಲಿ ಸೋಮವಾರ ಬೆಳಗ್ಗೆೆ 9 ಗಂಟೆಗೆ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ.
ಡಿ.ಎಂ. ದೊಡ್ಡಬಸಯ್ಯ ನಿಧನ

