ಸುದ್ದಿಮೂಲ ವಾರ್ತೆ ಸಿಂಧನೂರು, ಜ.01:
ಭಾರತದ ಆರ್ಥಿಕ ಬೆಳವಣಿಗೆಯ ಮೇಲೆ ಆದಾಯದ ಅಸಮಾನತೆಯ ಪರಿಣಾಮದ ಕುರಿತು ಬಸವರಾಜ ಎಲ್.ಚಿಗರಿ ಅವರು ಸಲ್ಲಿಸಿದ ಮಹಾಪ್ರಬಂಧಕ್ಕೆೆ ರಾಜಸ್ಥಾಾನದ ಆಳ್ವಾಾರ್ನ ಸನ್ರೈಸ್ ವಿಶ್ವವಿದ್ಯಾಾಲಯವು ಡಾಕ್ಟರೇಟ್ ಪದವಿ ಪ್ರದಾನಮಾಡಿ ಗೌರವಿಸಿದೆ.
ಅರ್ಥಶಾಸ್ತ್ರ ಅಧ್ಯಯನ, ಸಂಶೋಧನಾ ವಿಭಾಗ ಹಾಗೂ ಡೀನ್ ಕಲಾ ವಿಭಾಗ ಪ್ರಾಾಧ್ಯಾಾಪಕ ಡಾ.ದಿನೇಶಚಂದ್ರ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ವಿದ್ಯಾಾರ್ಥಿ ಬಸವರಾಜ ಎಲ್.ಚಿಗರಿ ಮಹಾ ಪ್ರಬಂಧ ಸಲ್ಲಿಸಿದ್ದರು.
ಬಸವರಾಜ ಚಿಗರಿಗೆ ಡಾಕ್ಟರೇಟ್ ಪದವಿ ಪ್ರದಾನ

