ಸುದ್ದಿಮೂಲ ವಾರ್ತೆ ರಾಯಚೂರು, ಜ.29:
ರಾಯಚೂರು ತಾಲೂಕಿನ ಮಮದಾಪೂರದ ಸರ್ಕಾರಿ ಹಿರಿಯ ಪ್ರಾಾಥಮಿಕ ಶಾಲೆಗೆ ಗ್ರಾಾಮದ ಮುಖಂಡರೊಬ್ಬರು 80 ಸಾವಿರ ವೌಲ್ಯದ ಕಂಪ್ಯೂೂಟರ್ ಮತ್ತಿಿತರ ಶೈಕ್ಷಣಿಕ ಸಾಮಾಗ್ರಿಿಗಳ ದೇಣಿಗೆ ನೀಡಿದ್ದಾಾರೆ.
ಗಣರಾಜ್ಯೋೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕರೆಪ್ಪ ನಾಯಕ ಅವರು ಶಾಲೆಗೆ 80 ಸಾವಿರ ಮೌಲ್ಯದ ಕಂಪ್ಯೂೂಟರ್, ಪ್ರಿಿಂಟರ್, ಸ್ಕ್ಯಾಾನರ್ ಹಾಗೂ ಇನ್ವರ್ಟರ್ಗಳನ್ನು ದೇಣಿಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯ ಗುರುಗಳಾದ ರಂಗಪ್ಪ , ಎಸ್ಡಿಎಂಸಿ ಅಧ್ಯಕ್ಷ ಶ್ರೀರಾಮ, ಗ್ರಾಾಘಿ.ಪಂ ಅಧ್ಯಕ್ಷರು, ಸದಸ್ಯರು, ಸದಸ್ಯರು, ಪಾಲಕರು, ಮಕ್ಕಳು ಹಾಗೂ ಶಿಕ್ಷಕರಿದ್ದರು.
ಮಮದಾಪೂರ ಶಾಲೆಗೆ ಕಂಪ್ಯೂೂಟರ್ ಸಾಮಾಗ್ರಿ ದೇಣಿಗೆ

