ಸುದ್ದಿಮೂಲ ವಾರ್ತೆ ಮಸ್ಕಿ, ೆ.22:
ಎಚ್ಐವಿ ರೋಗ ನಿರೋಧಕ ಶಕ್ತಿಿಯನ್ನು ನಾಶಪಡಿಸುವ ವೈರಸ್ ಆಗಿದ್ದು ಇದರ ಬಗ್ಗೆೆ ತಪ್ಪುು ಕಲ್ಪನೆ ಬೇಡ ರಕ್ತದಾನ ಮಾಡುವುದರಿಂದ ಸಮಾಜಕ್ಕೆೆ ದೊಡ್ಡ ಕೊಡುಗೆ ನೀಡಿದಂತಾಗಲಿದೆ ಕೆ.ಎಸ್.ಹಾದಿಮನಿ ಹೇಳಿದ್ದಾಾರೆ.
ಕರ್ನಾಟಕ ಸರಕಾರ ಕಾಲೇಜು ಹಾಗೂ ತಾಂತ್ರಿಿಕ ಶಿಕ್ಷಣ ಇಲಾಖೆ, ಆದಿ ಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾನಿಲಯ ರಾಯಚೂರು, ದೇ ಅ ಸ ಪ ದ ಕಾ ಮಸ್ಕಿಿ, ರಾಷ್ಟ್ರೀಯ ಸೇವಾ ಯೋಜನೆ ಘಟಕ ಇವರ ಸಯುಕ್ತಾಾಶ್ರಯದಲ್ಲಿ ನನ್ನ ಭಾರತಕ್ಕಾಾಗಿ ಯುವಕರು, ಡಿಜಿಟಲ್ ಸಾಕ್ಷರತೆಗಾಗಿ ಯುವಕರು ಎಂಬ ವಾರ್ಷಿಕ ವಿಶೇಷ ಶಿಬಿರದ ಐದನೇ ದಿನದ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಿಗಳಾಗಿ ಆಗಮಿಸಿ ಎಚ್ಐವಿ ಏಡ್ಸ್ ಹಾಗೂ ರಕ್ತದಾನದ ಮಹತ್ವ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಾಸ ನೀಡಿ ಮಾತನಾಡಿದರು.ಅಸುರಕ್ಷಿತ ಲೈಂಗಿಕತೆ, ಸೋಂಕಿತ ರಕ್ತ ಮತ್ತು ಸೂಜಿಗಳ ಮೂಲಕ ಹರಡುತ್ತದೆ. ರಕ್ತದಾನ ಮಾಡುವುದರಿಂದ ಎಚ್ಐವಿ ಸೋಂಕು ತಗುಲುವುದಿಲ್ಲ. ಎಂದು ಹೇಳಿದರು.
ಶಿವಗ್ಯಾಾನಪ್ಪ ಲಕ್ಕುಂದಿ, ಕಾಲೇಜಿನ ಗ್ರಂಥಪಾಲಕ ಡಾ.ಪರಮಾನಂದ ಹಂಗರಗಿ ಅಧ್ಯಕ್ಷತೆ ವಹಿಸಿಕೊಂಡುಮಾತನಾಡಿದರು.
ಈ ಸಂದರ್ಭದಲ್ಲಿ ದೇ.ಅ.ಸ.ಪ್ರ.ದ. ಕಾಲೇಜಿನ ಸಹಾಯಕ ಪ್ರಾಾಧ್ಯಾಾಪಕರುಗಳಾದ ಕು. ಕನ್ಯಾಾಕುಮಾರಿ, ಯಾಳಗಿ ಶ್ರೀನಿವಾಸ,ಮುಖ್ಯ ಅಧೀಕ್ಷಕರಾದ ಗಿರಿಯಮ್ಮ,ಇತಿಹಾಸ ವಿಭಾಗದ ಉಪನ್ಯಾಾಸಕರಾದ ಡಾ.ಜಗನ್ನಾಾಥ ಬಿ.ಆರ್, ಡಾ.ಹನುಮಂತಪ್ಪ, ಕಾರ್ಯಕ್ರಮಧಿಕಾರಿ ಶಿವಗ್ಯಾಾನಪ್ಪ ಲಕ್ಕುಂದಿ ಶಿಬಿರಾಧಿಕಾರಿಗಳಾಗಿ ಡಾ.ವೀರೇಶ, ಬುದ್ದಿನ್ನಿಿ (ಎಸ್), ಸ.ಹಿ.ಪ್ರಾಾ.ಶಾಲೆಯ ಎಸ್.ಡಿ.ಎಮ್.ಸಿ ಸದಸ್ಯರು, ಗಂಗಮ್ಮ, ಅಮರಪ್ಪ ಅಯ್ಯಳಪ್ಪ, ಅಯ್ಯಪ್ಪ, ಮೌನೇಶ, ಸೇರಿದಂತೆ ಶಿಬಿರಾರ್ಥಿಗಳು, ವಿದ್ಯಾಾರ್ಥಿಗಳು ಇತರರು ಉಪಸ್ಥಿಿತರಿದ್ದರು.
ಎಚ್ಐವಿ ಬಗ್ಗೆ ತಪ್ಪು ಕಲ್ಪನೆ ಬೇಡ – ಕೆ.ಎಸ್.ಹಾದಿಮನಿ

