ಸುದ್ದಿಮೂಲ ವಾರ್ತೆ ಮುದಗಲ್, ಡಿ.06:
ಪಟ್ಟಣದ ಪುರಸಭೆ, ನಾಡ ಕಾರ್ಯಾಲಯ ಹಾಗೂ ವಿವಿಧ ಶಾಲಾ-ಕಾಲೇಜು ಸೇರಿದಂತೆ ದಲಿತ ಸಂಘಟನೆಯವರು ಡಾ. ಅಂಬೇಡ್ಕರ್ ವೃತ್ತಕ್ಕೆೆ ಸಂವಿಧಾನ ಶಿಲ್ಪಿಿ ಡಾ. ಬಿ. ಆರ್. ಅಂಬೇಡ್ಕರ್ರವರ ಮಹಾ ಪರಿನಿರ್ವಾಣ ದಿನಾಚರಣೆ ಶನಿವಾರ ಆಚರಿಸಲಾಯಿತು.
ನಾಡ ಕಛೇರಿಯಲ್ಲಿ ತುಳಜಾರಾಂ ಸಿಂಗ್, ಪುರಸಭೆ ಕಾರ್ಯಾಲಯದಲ್ಲಿ ವ್ಯವಸ್ಥಾಾಪಕ ಸುರೇಶ್ ವನಹಳ್ಳಿಿ ಪೂಜೆ ಸಲ್ಲಿಸಿ, ಪುಷ್ಪಾಾರ್ಚನೆ ಮಾಡಿ ಮೇಣದಬತ್ತಿಿ ಹಚ್ಚಿಿ ಗೌರವ ಸಮರ್ಪಣೆ ಸಲ್ಲಿಸಿದರು.
ದಲಿತ ಸಂಘರ್ಷ ಸಮಿತಿ ತಾಲೂಕ ಸಂಚಾಲಕ ಶರಣಪ್ಪ ಕಟ್ಟಿಿಮನಿ, ದಲಿತ ಸಂಘರ್ಷ ಸಮಿತಿ ಘಟಕ ಅಧ್ಯಕ್ಷ ಬಸವರಾಜ ಬಂಕದಮನಿ, ಪುರಸಭೆ ಸಿಬ್ಬಂದಿ ಅಂತೋಣಿರಾಜ್, ಕುಪ್ಪಣ್ಣ, ಜಿಲಾನಿ ಪಾಷ, ನಿಸಾರ್ ಅಹ್ಮದ, ಬಾಬಾ ಕಿಲ್ಲಾ, ಬಸವರಾಜ ಕೊಟ್ಟೂರು,, ರಂಗನಾಥ್ ತಳವಾರ, ಸಂಪತ್ಕುಮಾರ ಪತ್ತಾಾರ, ಮುನಿರಪಾಷ, ಚೆನ್ನಮ್ಮ ದಳವಾಯಿಮಠ, ಆರೀಾವು ನ್ನಿಿಸಾ, ರೇಣುಕಾ, ದೀಪಿಕಾ, ಶರಣಮ್ಮ ಹಾಗೂ ಇತರರು ಇದ್ದರು.
ಡಾ. ಬಿ.ಆರ್. ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನಾಚರಣೆ

