ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.09:
ಮಾಹಿತಿ ತಂತ್ರಜ್ಞಾನ ನಗರ ಬೆಂಗಳೂರಿನಲ್ಲಿ ಸತತ 24 ತಾಸು ಜನರ ಚಟುವಟಿಕೆ ಹಾಗೂ ಕಾರ್ಯಕ್ರಮಗಳು ಇರುವ ಹಿನ್ನೆೆಲೆಯಲ್ಲಿ ಕೆಎಸ್ಆರ್ಪಿ ತುಕಡಿ ಪೊಲೀಸರು ನಿತ್ಯ 12 ರಿಂದ 14 ತಾಸು ಕೆಲಸ ಮಾಡುತ್ತಿಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಉತ್ತರಿಸಿದರು.
ವಿಧಾನಸಭೆ ಕಲಾಪದಲ್ಲಿ ಪೊಲೀಸರ ಸಮಸ್ಯೆೆ ಬಗ್ಗೆೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಚುಕ್ಕೆೆ ಗುರುತಿಲ್ಲದ ಪ್ರಶ್ನೆೆಗೆ ಉತ್ತರಿಸಿದರು.
ಬೆಂಗಳೂರಿನಲ್ಲಿ ಕೆಎಸ್ಆರ್ಪಿ ಪಡೆಗಳ ಪೊಲೀಸರು ಪ್ರತಿ ನಿತ್ಯ ನಗರದ ಹಲವು ಪ್ರದೇಶಗಳಲ್ಲಿ ಕರ್ತವ್ಯಕ್ಕೆೆ ನಿಯೋಜನೆಗೊಳ್ಳುತ್ತಾಾರೆ. ಇವರು ಸಾಮಾನ್ಯವಾಗಿ ಬೆಳೆಗ್ಗೆೆ 7 ಗಂಟೆಗೆ ಹೊರಟು ನಿಯೋಜನೆಗೊಂಡ ಸ್ಥಳಕ್ಕೆೆ ಬೆಳೆಗ್ಗೆೆ 8ಗಂಟೆಗೆ ತೆರಳಿ ವರದಿ ಮಾಡಿಕೊಳ್ಳುತ್ತಾಾರೆ. ಬಳಿಕ ರಾತ್ರಿಿ 10ಗಂಟೆಗೆ ಕರ್ತವ್ಯ ಮುಗಿಸಿ ನಂತರ ಕೇಂದ್ರ ಸ್ಥಾಾನಕ್ಕೆೆ 11 ಗಂಟೆಗೆ ಹಿಂದಿರುಗುತ್ತಾಾರೆ. ಬೆಳೆಗ್ಗೆೆ ಪಾಳಿಯ ಪೊಲೀಸರನ್ನು ಬಿಡುಗಡೆ ಮಾಡುವ ರಾತ್ರಿಿ ಪಾಳಿ ಪೊಲೀಸರು ಕೇಂದ್ರಸ್ಥಾಾನದಿಂದ ರಾತ್ರಿಿ 9 ಗಂಟೆಗೆ ಬಿಟ್ಟು ನಿಯೋಜನೆಗೊಂಡ ಸ್ಥಳಕ್ಕೆೆ ರಾತ್ರಿಿ 10 ಗಂಟೆಗೆ ತೆರಳಿ ವರದಿ ಮಾಡಿಕೊಳ್ಳುತ್ತಾಾರೆ. ಮರು ದಿನ 8 ಗಂಟೆಗೆ ಕೆಲಸ ಮುಗಿಸಿಕೊಂಡು ಕೇಂದ್ರ ಸ್ಥಾಾನಕ್ಕೆೆ 9 ಗಂಟೆಗೆ ಮರಳುತ್ತಾಾರೆ ಎಂದು ಸಚಿವರು ಮಾಹಿತಿ ನೀಡಿದರು.
ನಿತ್ಯ 14 ತಾಸು ಕೆಲಸ ನಿರ್ವಹಿಸುವ ಪೊಲೀಸರಿಗೆ ಯಾವುದೇ ಮಾನಸಿಕ ಸಮಸ್ಯೆೆಗಳು ಎದುರಾಗಿರುವ ಬಗ್ಗೆೆ ವರದಿ ಬಂದಿಲ್ಲ. ಅಲ್ಲದೆ ಅವರ ಕುಟುಂಬದಲ್ಲಿ ಯಾವುದೇ ಕಲಹ ಹಾಗೂ ಸಮಸ್ಯೆೆಗಳು ಇಲ್ಲ ಎಂದು ಉತ್ತರಿಸಿದರು.
ವಾರದ ಆರು ದಿನಗಳು ಸತತವಾಗಿ ಹಗಲು ಹಾಗೂ ರಾತ್ರಿಿ ಕರ್ತವ್ಯಕ್ಕೆೆ ನಿಯೋಜಿಸಲಾಗುವುದಿಲ್ಲ. ಬೇರೆ, ಬೇರೆ ಕರ್ತವ್ಯಗಳನ್ನು ವಹಿಸಲಾಗುತ್ತದೆ. ಪ್ರತಿ ದಿನ ಹಗಲು ಕರ್ತವ್ಯಕ್ಕೆೆ ತೆರಳುವವರಿಗೆ ಬೆಳಗ್ಗೆೆ ಉಪಹಾರ ಹಾಗೂ ಮಧ್ಯಾಾಹ್ನದ ಊಟ ಇಲಾಖೆ ನೀಡುತ್ತದೆ. ಅದೇ ರೀತಿ ರಾತ್ರಿಿ ಪಾಳಿಗೆ ತೆರಳುವ ಪೊಲೀಸರಿಗೆ ರಾತ್ರಿಿ ಊಟ ಹಾಗೂ ಮರು ದಿವಸ ಬೆಳೆಗ್ಗೆೆ ಉಪಾಹಾರ ನೀಡಲಾಗುತ್ತದೆ ಎಂದರು.
ಕೆಎಸ್ಆರ್ಪಿಯಲ್ಲಿ ನಿತ್ಯ 12ರಿಂದ 14 ತಾಸು ಕರ್ತವ್ಯ: ಡಾ. ಜಿ. ಪರಮೇಶ್ವರ

